Wednesday, October 14, 2026
Homeಕ್ರೀಡೆದೇಶದ ಮೊದಲ ಮಹಿಳಾ ಹಾಕಿ‌ ಅಂಪೈರ್ ಕೊಡಗಿನ ಅನುಪಮಾ ಕೊರೊನಾಗೆ‌ ಬಲಿ

ದೇಶದ ಮೊದಲ ಮಹಿಳಾ ಹಾಕಿ‌ ಅಂಪೈರ್ ಕೊಡಗಿನ ಅನುಪಮಾ ಕೊರೊನಾಗೆ‌ ಬಲಿ

- Advertisement -
- Advertisement -

ಬೆಂಗಳೂರು: ಅಂತರಾಷ್ಟ್ರೀಯ ಮಹಿಳಾ ಹಾಕಿ ಅಂಪೈರ್ ಕೊಡಗು ಮೂಲದ ಅನುಪಮಾ ಪುಚ್ಚಿಮಂಡ ಕೊರೋನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ.

ಕೊರೋನಾ ಸೋಂಕಿಗೆ ತುತ್ತಾಗಿದ್ದ ಅನುಪಮಾ ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಿಸದೆ ಭಾನುವಾರ ಕೊನೆಯುಸಿರೆಳೆದಿದ್ದಾರೆ.

ಕೊಡಗಿನ ವಿರಾಜಪೇಟೆ ತಾಲೂಕಿನ ಬಿಟ್ಟಂಗಾಲ ಮೂಲದವರಾದ ಅನುಪಮಾ ರಾಜ್ಯದ ಮೊದಲ ಅಂತರಾಷ್ಟ್ರೀಯ ಮಹಿಳಾ ಹಾಕಿ ಅಂಪೈರ್ ಹಾಗೂ 50 ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಅಂಪೈರಿಂಗ್ ಮಾಡಿದ್ದ ದೇಶದ ಮೊದಲ ಮಹಿಳಾ ಅಂಪೈರ್ ಎನಿಸಿದ್ದರು.

- Advertisement -

Latest News

error: Content is protected !!