Tuesday, May 14, 2024
Homeತಾಜಾ ಸುದ್ದಿಮಹಿಳೆಯೊಬ್ಬರು 10 ಮಕ್ಕಳಿಗೆ ಜನ್ಮ ನೀಡಿದ ಪ್ರಕರಣ: ಇಲ್ಲಿದೆ ಈ ಸುದ್ದಿ ಹಿಂದಿನ ಅಸಲೀಯತ್ತು

ಮಹಿಳೆಯೊಬ್ಬರು 10 ಮಕ್ಕಳಿಗೆ ಜನ್ಮ ನೀಡಿದ ಪ್ರಕರಣ: ಇಲ್ಲಿದೆ ಈ ಸುದ್ದಿ ಹಿಂದಿನ ಅಸಲೀಯತ್ತು

spot_img
- Advertisement -
- Advertisement -

ದಕ್ಷಿಣ ಆಫ್ರಿಕಾ:  37 ವರ್ಷದ ಮಹಿಳೆಯೊಬ್ಬರು ಒಮ್ಮೆಗೇ 10 ಮಕ್ಕಳಿಗೆ ಜನ್ಮ ನೀಡಿದ ಸುದ್ದಿಯೊಂದು ವೈರಲ್‌ ಆಗಿದ್ದು, ಈ ಸುದ್ದಿ ನಿಜವೇ ಎಂದು ನೆಟ್ಟಿಗರು ಖುದ್ದು ದಕ್ಷಿಣ ಆಫ್ರಿಕಾ ಸರ್ಕಾರವನ್ನು ವಿಚಾರಣೆ ಮಾಡಿದ್ದಾರೆ.

ಹತ್ತು ಮಕ್ಕಳಲ್ಲಿ ಏಳು ಗಂಡು ಹಾಗೂ ಮೂರು ಹೆಣ್ಣು ಎನ್ನಲಾಗಿದ್ದು, ಈ ಬಗ್ಗೆ ದಕ್ಷಿಣ ಆಫ್ರಿಕಾದ ಯಾವುದೇ ಆಸ್ಪತ್ರೆಯಲ್ಲೂ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.

ಪ್ರಿಟೋರಿಯಾದ ಆಸ್ಪತ್ರೆಯೊಂದರಲ್ಲಿ ಗೋಸಿಯೇಮ್ ಸಿಟ್ಹೋಲ್‌ 10 ಮಕ್ಕಳಿಗೆ ಜನ್ಮಕೊಟ್ಟ ಸುದ್ದಿ ಜಗತ್ತಿನೆಲ್ಲೆಡೆ ಹೆಡ್‌ಲೈನ್ ಆಗಿದ್ದು, ಇದರ ಸತ್ಯಾಸತ್ಯತೆ ಕುರಿತಂತೆ ಸಾಕಷ್ಟು ಪ್ರಶ್ನೆಗಳು ಎದ್ದಿವೆ.

ಈ ಬಗ್ಗೆ ಖುದ್ದು ಸ್ಪಷ್ಟನೆ ಕೊಟ್ಟಿರುವ ಗೌಟೆಂಗ್ ಪ್ರಾಂತ್ಯದ ಪ್ರಾಂತೀಯ ಸರ್ಕಾರವು, ತಾನು ಈ ಕುರಿತಂತೆ ಆಳವಾಗಿ ಪರಿಶೀಲನೆ ನಡೆಸಿದ್ದು, ಯಾವುದೇ ಖಾಸಗಿ ಅಥವಾ ಸರ್ಕಾರಿ ಆಸ್ಪತ್ರೆಯಲ್ಲಿ ಮಹಿಳೆಯೊಬ್ಬರು 10 ಮಕ್ಕಳಿಗೆ ಜನ್ಮಕೊಟ್ಟ ದಾಖಲೆಗಳಿಲ್ಲ ಎಂದಿದೆ. ಹಾಗಾಗಿ ಬಹುತೇಕ ಇಲ್ಲಿ ಸುದ್ದಿ ಸುಳ್ಳು ಎಂದು ಹೇಳಲಾಗುತ್ತಿದೆ.

- Advertisement -
spot_img

Latest News

error: Content is protected !!