Sunday, February 16, 2025
Homeಕರಾವಳಿಕೆಎಸ್. ಆರ್. ಟಿ. ಸಿ ಬಸ್ಸಿಗಿಲ್ಲ ಬಸ್ ಸ್ಟ್ಯಾಂಡ್

ಕೆಎಸ್. ಆರ್. ಟಿ. ಸಿ ಬಸ್ಸಿಗಿಲ್ಲ ಬಸ್ ಸ್ಟ್ಯಾಂಡ್

spot_img
- Advertisement -
- Advertisement -

ಮೂಡುಬಿದಿರೆ: ಕಾರ್ಕಳ-ಮೂಡುಬಿದಿರೆ -ಮಂಗಳೂರು ನಡುವೆ ಕೆಎಸ್. ಆರ್. ಟಿ. ಸಿ ಬಸ್‌ ಸಂಚಾರ ಆರಂಭಗೊಂಡಿದ್ದು, ಇದೀಗ ಸರ್ಕಾರಿ ಬಸ್ ಸ್ಟಾಂಡ್ ನ ಸಮಸ್ಯೆ ಕಾಡುತ್ತಿದೆ.

ಮೂಡುಬಿದಿರೆ ಮೂಲಕ ಧರ್ಮಸ್ಥಳ ಮತ್ತು ಸುಬ್ರಹ್ಮಣ್ಯಕ್ಕೆ ಬಂದು ಹೋಗುವ ಹಲವಾರು ಸರಕಾರಿ ಬಸ್‌ ಗಳಿಗೆ ಸರಿಯಾದ ನಿಲ್ದಾಣವಿಲ್ಲದೆ, ಸಮಾಜ ಮಂದಿರದ ಎದುರಿನ ವಾಣಿಜ್ಯ ಸಂಕೀರ್ಣದ ಎದುರು ಹೆದ್ದಾರಿ ಪಕ್ಕ, ಆಟೋ ರಿಕ್ಷಾ ನಿಲ್ದಾಣದ ಪಕ್ಕದಲ್ಲೇ ನಿಲ್ಲಿಸಲಾಗುತ್ತದೆ.

- Advertisement -
spot_img

Latest News

error: Content is protected !!