Monday, June 8, 2026
Homeತಾಜಾ ಸುದ್ದಿಕೊಪ್ಪಳದಲ್ಲಿ ದೇಶದ ಮೊದಲ ಬೃಹತ್ ಆಟಿಕೆ ಕೈಗಾರಿಕಾ ಕಾರಿಡಾರ್ - ಇಂದು ಮುಖ್ಯಮಂತ್ರಿ ಗಳಿಂದ ಚಾಲನೆ

ಕೊಪ್ಪಳದಲ್ಲಿ ದೇಶದ ಮೊದಲ ಬೃಹತ್ ಆಟಿಕೆ ಕೈಗಾರಿಕಾ ಕಾರಿಡಾರ್ – ಇಂದು ಮುಖ್ಯಮಂತ್ರಿ ಗಳಿಂದ ಚಾಲನೆ

- Advertisement -
- Advertisement -

ಕೊಪ್ಪಳ:ಇಲ್ಲಿನ ಕುಕನೂರು ತಾಲೂಕಿನ ತಳಬಾಳ ಗ್ರಾಮದಲ್ಲಿ 450 ಎಕರೆ ಪ್ರದೇಶದಲ್ಲಿ ಬೃಹತ್ ಆಟಿಕೆ ಕೈಗಾರಿಕಾ ಕಾರಿಡಾರ್ ಸ್ಥಾಪನೆಯಾಗಲಿದೆ. ಏಕಸ್ ಇಂಡಿಯಾ ಕಂಪನಿಯಿಂದ ನಿರ್ಮಾಣವಾಗಲಿರುವ ಬೃಹತ್ ಆಟಿಕೆ ಕೈಗಾರಿಕಾ ಕಾರಿಡಾರ್ ಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದು ಚಾಲನೆ ನೀಡಲಿದ್ದಾರೆ.

ಈ ಯೋಜನೆಗೆ 5000 ಕೋಟಿ ರೂ. ಹೂಡಿಕೆ ಮಾಡಲಾಗುತ್ತಿದೆ. ಈ ಯೋಜನೆಯಿಂದ ಸುಮಾರು 40 ಸಾವಿರ ಮಂದಿಗೆ ಉದ್ಯೋಗ ಅವಕಾಶ ಸೃಷ್ಟಿಯಾಗಲಿದೆ ಕ್ಲಸ್ಟರ್ ಏಷ್ಯಾದಲ್ಲಿಯೇ ಅತಿ ದೊಡ್ಡ ಕ್ಲಸ್ಟರ್ ಆಗಿದೆ.

- Advertisement -

Latest News

error: Content is protected !!