Saturday, June 6, 2026
Homeತಾಜಾ ಸುದ್ದಿಐಪಿಎಲ್ ಮಧ್ಯೆ ಕೊಹ್ಲಿ ದಂಪತಿ ರಿಲ್ಯಾಕ್ಸ್ ಮೂಡ್!..ಸಾಮಾಜಿಕ ಜಾಲತಾಣದಲ್ಲಿ ಸದ್ದ್ದು ಮಾಡುತ್ತಿದೆ ಕೊಹ್ಲಿ, ಅನುಷ್ಕಾ ಶರ್ಮಾ...

ಐಪಿಎಲ್ ಮಧ್ಯೆ ಕೊಹ್ಲಿ ದಂಪತಿ ರಿಲ್ಯಾಕ್ಸ್ ಮೂಡ್!..ಸಾಮಾಜಿಕ ಜಾಲತಾಣದಲ್ಲಿ ಸದ್ದ್ದು ಮಾಡುತ್ತಿದೆ ಕೊಹ್ಲಿ, ಅನುಷ್ಕಾ ಶರ್ಮಾ ಚಿತ್ರ

- Advertisement -
- Advertisement -

ಯುಎಇನಲ್ಲಿ ಐಪಿಎಲ್ ಪಂದ್ಯ ನಡೆಯುತ್ತಿರುವ ಬೆನ್ನಲೇ ಆರ್ ಸಿ ಬಿ ನಾಯಕ ವಿರಾಟ್ ಕೊಹ್ಲಿ ರಿಲ್ಯಾಕ್ಸ್ ಮೂಡ್ ನಲ್ಲಿದ್ದಾರೆ. ಪತ್ನಿ ಅನುಷ್ಕಾ ಶರ್ಮಾ ಜೊತೆ ಕೊಹ್ಲಿ ಅಟ್ಲಾಂಟಿಸ್ ಪಾಮ್ ಹೋಟೆಲ್ ಮುಂದಿರುವ ಸಮುದ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಸೂರ್ಯಾಸ್ತದ ವೇಳೆ ಇಬ್ಬರು ಸಮುದ್ರದಲ್ಲಿ ಅರ್ಧ ಮುಳುಗಿ ಫೋಸ್ ನೀಡಿರುವ ಫೋಟೋವನ್ನು ಎಬಿ ಡಿವಿಲಿಯರ್ಸ್ ಕ್ಲಿಕ್ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಕೊಹ್ಲಿ ಫೋಟೋ ಹಂಚಿಕೊಂಡಿದ್ದು ಫೋಟೋ ಸುಂದರವಾಗಿ ಬಂದಿದೆ. ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್ ಆಗಿದ್ದು, ಅಭಿಮಾನಿಗಳು ಫೋಟೋ ಮೆಚ್ಚಿಕೊಂಡಿದ್ದಾರೆ.

- Advertisement -

Latest News

error: Content is protected !!