Sunday, April 28, 2024
Homeಮನರಂಜನೆಕೆಜಿಎಫ್-2 ಸಿನಿಮಾ ಹೇಗಿದೆ? ಜನ ಏನಂತಾರೆ?

ಕೆಜಿಎಫ್-2 ಸಿನಿಮಾ ಹೇಗಿದೆ? ಜನ ಏನಂತಾರೆ?

spot_img
- Advertisement -
- Advertisement -

ಬೆಂಗಳೂರು : ಬಹು ನಿರೀಕ್ಷೆಯ ಕೆಜಿಎಫ್-2 ಸಿನಿಮಾ ಇಂದು ಬಿಡುಗಡೆಯಾಗಿದ್ದು, ಸಿನಿಮಾಗೆ ಪ್ರೇಕ್ಷಕ ಮಹಾಪ್ರಭುಗಳು ಫಿದಾ ಆಗಿದ್ದಾರೆ. ಸಿನಿಮಾ ನೋಡಿದ ಪ್ರೇಕ್ಷಕರು ಫುಲ್​ ಖುಷ್​ ಆಗಿದ್ದಾರೆ.

ಈ ನಡುವೆ ಕೆಜಿಎಫ್-3 ಕೂಡ ಬರಲಿದೆ ಎಂದು ಜನರೇ ಭವಿಷ್ಯ ನುಡಿಯುತ್ತಿದ್ದಾರೆ. ಅದಕ್ಕೆ ಕಾರಣ ಕೂಡ ಇದೆ. ‘ಕೆಜಿಎಫ್​ 2’ ಕಥೆಯಲ್ಲಿ ಸೀಕ್ವೆಲ್​ ಬಗ್ಗೆ ಸಣ್ಣ ಹಿಂಟ್​ ನೀಡಲಾಗಿದೆ. ಹಾಗಾಗಿ ಕೆಜಿಎಫ್-3  ಬರೋದು ಖಚಿತ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಆದರೆ ಈ ಬಗ್ಗೆ ಚಿತ್ರತಂಡ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.

ದೇಶಾದ್ಯಂತ ಇರುವ ಯಶ್ ಅಭಿಮಾನಿಘಲು ಮೊದಲ ದಿನವೇ ಮುಗಿಬಿದ್ದು ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾ ನೋಡಿದ್ದಾರೆ. ಹಾಗಾಗಿ ಈ ಚಿತ್ರಕ್ಕೆ ಭರ್ಜರಿ ಓಪನಿಂಗ್​ ಸಿಕ್ಕಿದೆ. ಈ ಮೊದಲಿನ ಎಲ್ಲ ದಾಖಲೆಗಳನ್ನು ಮುರಿಯುವ ಸೂಚನೆ ಸಿಕ್ಕಿದೆ.

- Advertisement -
spot_img

Latest News

error: Content is protected !!