Monday, June 29, 2026
Homeಕರಾವಳಿಪ್ರಧಾನಿಗೆ ಮೀನುಗಾರ ಮತ್ಸ್ಯ ದೇವತೆಯ ಸ್ಮರಣಿಕೆ ನೀಡಿದ ಕಟೀಲ್‌, ಶ್ರೀನಿವಾಸ್‌ ಪೂಜಾರಿ

ಪ್ರಧಾನಿಗೆ ಮೀನುಗಾರ ಮತ್ಸ್ಯ ದೇವತೆಯ ಸ್ಮರಣಿಕೆ ನೀಡಿದ ಕಟೀಲ್‌, ಶ್ರೀನಿವಾಸ್‌ ಪೂಜಾರಿ

- Advertisement -
- Advertisement -

ನವದೆಹಲಿ: ಪ್ರಧಾನಿ ಮೋದಿಯನ್ನು ಭೇಟಿಯಾದ ಸಂಸದ ನಳಿನ್‌ ಕುಮಾರ್‌ ಕಟೀಲ್‌ ಹಾಗೂ ಕೋಟ ಶ್ರೀನಿವಾಸ್‌ ಪೂಜಾರಿ ಪ್ರಧಾನಿಗೆ ಮೀನುಗಾರ ಮತ್ಸ್ಯ ದೇವತೆಯ ಸ್ಮರಣಿಕೆ ನೀಡಿದ್ದಾರೆ.

ಇನ್ನು ಇದೇ ವೇಳೆ ಸಮಾಜ ಕಲ್ಯಾಣ ಇಲಾಖೆಗೆ ಸಂಬಂಧಿಸಿದ ಕೇಂದ್ರದ ಯೋಜನೆಗಳ ಸಮರ್ಪಕ ಅನುಷ್ಠಾನ ಹಾಗೂ ಮೀನುಗಾರರ ಕಲ್ಯಾಣ ಸಂಬಂಧಿತ ಯೋಜನೆಗಳ ತ್ವರಿತ ಅನುಷ್ಠಾನಕ್ಕೆ ಸೂಚನೆ ನೀಡುವುದಾಗಿ ಪ್ರಧಾನಿ ಮೋದಿ ಭರವಸೆ ನೀಡಿದ್ದಾರೆ ಎಂದು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

- Advertisement -

Latest News

error: Content is protected !!