- Advertisement -
- Advertisement -
ಕಾರ್ಕಳ: ಕೊರೋನಾ ವೈರಸ್ ನಿಂದಾಗಿ ಸಂಕಷ್ಟದಲ್ಲಿರುವ ಬ್ರಾಹ್ಮಣ ಕುಟುಂಬಗಳಿಗೆ ಆಸರೆಯಾಗಬೇಕೆಂದು ಬ್ರಾಹ್ಮಣ ಪ್ರೀಯ ತಂಡ ಮಾಡಿರುವ ಮನವಿಗೆ ಕಾರ್ಕಳದ ಶಾಸಕ ಸುನಿಲ್ ಕುಮಾರ್ ಉತ್ತಮ ರೀತಿಯಲ್ಲಿ ಸ್ಪಂದಿಸಿದ್ದಾರೆ.
ತಮ್ಮ ಕ್ಷೇತ್ರದ ಬಡ ಬ್ರಾಹ್ಮಣರಿಗೆ ಶಾಸಕರು ಸ್ಥಳೀಯ ಬ್ರಾಹ್ಮಣ ಮುಖಂಡರ ಮುಖೇನ ಅಗತ್ಯ ಸಾಮಗ್ರಿಗಳ ಆಹಾರ ಕಿಟ್ ನ್ನು ವಿತರಿಸಿದರು.
ಈ ಸಂದರ್ಭದಲ್ಲಿ ರೆಂಜಾಳ ಸುಬ್ರಹ್ಮಣ್ಯ ಭಟ್, ಪ್ರಸನ್ನ ಮತ್ತು ಸತೀಶ್ ಚಂದ್ರ ಉಪಸ್ಥಿತರಿದ್ದರು.
- Advertisement -