Saturday, April 27, 2024
Homeತಾಜಾ ಸುದ್ದಿಜಾನ್ಸನ್& ಜಾನ್ಸನ್ ಟಾಲ್ಕ್ ಬೇಬಿ ಪೌಡರ್ 2023 ರಿಂದ ಜಾಗತಿಕವಾಗಿ ಬಂದ್‌

ಜಾನ್ಸನ್& ಜಾನ್ಸನ್ ಟಾಲ್ಕ್ ಬೇಬಿ ಪೌಡರ್ 2023 ರಿಂದ ಜಾಗತಿಕವಾಗಿ ಬಂದ್‌

spot_img
- Advertisement -
- Advertisement -

ಜಾನ್ಸನ್& ಜಾನ್ಸನ್ ಟಾಲ್ಕ್ ಆಧಾರಿತ ಬೇಬಿ ಪೌಡರ್ ಮಾರಾಟ 2023 ರಿಂದ ಜಾಗತಿಕವಾಗಿ ಬಂದ್ ಆಗಲಿದೆ. ಸ್ವತಃ ಸಂಸ್ಥೆ ಈ ವಿಷಯವನ್ನು ಸ್ಪಷ್ಟಪಡಿಸಿದೆ.

ಗ್ರಾಹಕ ಸುರಕ್ಷತೆಗೆ ಸಂಬಂಧಿಸಿದ ತೀವ್ರ ಹಿನ್ನಡೆ ಅನುಭವಿಸಿದ್ದರ ಪರಿಣಾಮ 2020 ರಲ್ಲಿ ಜೆ&ಜೆ ಅಮೆರಿಕ ಹಾಗೂ ಕೆನಡಾಗಳಲ್ಲಿ ಟಾಲ್ಕ್ ಬೇಬಿ ಪೌಡರ್ ಮಾರಾಟ ಬಂದ್ ಮಾಡುವುದಾಗಿ ಘೋಷಿಸಿತ್ತು. ಟಾಲ್ಕ್ ಪೌಡರ್ ನ ಉತ್ಪನ್ನಗಳು ಕ್ಯಾನ್ಸರ್ ಉಂಟು ಮಾಡುತ್ತಿದೆ ಎಂದು ಆರೋಪಿಸಿ 38,000 ಅರ್ಜಿಗಳು ಕೋರ್ಟ್ ಗೆ ಸಲ್ಲಿಕೆಯಾಗಿತ್ತು.

- Advertisement -
spot_img

Latest News

error: Content is protected !!