Wednesday, November 29, 2023
Homeಕರಾವಳಿಉಡುಪಿಪಡುಬಿದ್ರಿ: ನಿಯಂತ್ರಣ ತಪ್ಪಿ ತಡೆಬೇಲಿಗೆ ಡಿಕ್ಕಿ ಹೊಡೆದ ಸ್ಕೂಟರ್:‌ ಸವಾರ ಸಾವು

ಪಡುಬಿದ್ರಿ: ನಿಯಂತ್ರಣ ತಪ್ಪಿ ತಡೆಬೇಲಿಗೆ ಡಿಕ್ಕಿ ಹೊಡೆದ ಸ್ಕೂಟರ್:‌ ಸವಾರ ಸಾವು

- Advertisement -
- Advertisement -

ಪಡುಬಿದ್ರಿ: ಹೆದ್ದಾರಿ ಬದಿ ಅಳವಡಿಸಿದ್ದ ಕಬ್ಬಿಣದ ತಡೆಬೇಲಿಗೆ ಸ್ಕೂಟರ್‌ ನಿಯಂತ್ರಣ ತಪ್ಪಿ ಡಿಕ್ಕಿಯಾಗಿ, ಸವಾರ ಸಾವನ್ನಪ್ಪಿರುವ ಘಟನೆ ಕಾಂಜರಕಟ್ಟೆ ಬಳಿ ನಡೆದಿದೆ.

ಪಂಜಾಬ್‌ ಮೂಲದ ರಾಜ್‌ ಕಿಶೋರ್‌ ಮೃತಪಟ್ಟ ಸವಾರ. ಸಹ ಸವಾರನಿಗೂ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -
spot_img

Latest News

error: Content is protected !!