- Advertisement -
![]()
- Advertisement -
ಮಂಗಳೂರು: SSLC ವಿದ್ಯಾರ್ಥಿಯೋರ್ವ ನೇಣಿಗೆ ಕೊರಳೊಡ್ಡಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಜೆಪ್ಪು ಕುಡುಪಾಡಿಯಲ್ಲಿ ನಡೆದಿದೆ.
ಜೆಪ್ಪು ಕುಡುಪಾಡಿ ಅನೀಶ್ ಪಿ ಪಾಯಲ್ (16) ಮೃತ ಬಾಲಕ. ಆದರೆ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.
ಇಂದು ಮೃತ ಅನೀಶ್ ನ ತಂದೆ ಪ್ರಶಾಂತ್ ಪಾಯಲ್ ಕೂಡ ಮೂರು ವರ್ಷಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿದ್ದರು. ಅದರಿಂದ ಅನೀಶ್ ಮಾನಸಿಕವಾಗಿ ನೊಂದಿದ್ದ ಎಂದು ಕುಟುಂಬದವರು ತಿಳಿಸಿದ್ದಾರೆ.
- Advertisement -


