Sunday, June 7, 2026
Homeತಾಜಾ ಸುದ್ದಿಸುಳ್ಯ: ಸೇತುವೆ ಮೇಲಿಂದ ತೊಡಿಗೆ ಪಲ್ಟಿಯಾದ ಜೀಪು

ಸುಳ್ಯ: ಸೇತುವೆ ಮೇಲಿಂದ ತೊಡಿಗೆ ಪಲ್ಟಿಯಾದ ಜೀಪು

- Advertisement -
- Advertisement -

ಸುಳ್ಯ: ತಾಲೂಕಿನ ಕಲ್ಮಕಾರು ಗ್ರಾಮದ ಬಳಿ ಇರುವ ಸೇತುವೆಯ ಮೇಲಿಂದ ಜೀಪೊಂದು ಕೆಳಗೆ ಪಲ್ಟಿಯಾದ ಘಟನೆ ನಡೆದಿದೆ.

ಕಲ್ಮಕಾರು ಗ್ರಾಮದ ಉದಯ ಅಗಲಡ್ಕ ಎಂಬುವವರ ಜೀಪು ಕಳೆದ ದಿನ ಕಲ್ಮಕಾರು ಬಳಿಯಿರುವ ಸೇತುವೆಯಿಂದ ಪಲ್ಟಿಯಾಗಿದೆ.

ಆರೋಗ್ಯ ಸಮಸ್ಯೆ ಹಿನ್ನಲೆಯಲ್ಲಿ ಔಷಧಿ ತೆಗೆದುಕೊಂಡು ಹಿಂತಿರುವಾಗ ಈ ಘಟನೆ ಸಂಭವಿಸಿದೆ. ಸದ್ಯ ಘಟನೆಯಲ್ಲಿ ಜೀಪು ಚಾಲಕ ಉದಯ ಎಂಬುವವರು ಸಣ್ಣ ಪುಟ್ಟ ಗಾಯಗಳಿಂದ ಪಾರಾಗಿದ್ದಾರೆ.

- Advertisement -

Latest News

error: Content is protected !!