Thursday, June 4, 2026
Homeತಾಜಾ ಸುದ್ದಿಪಾಲಿಗ್ರಾಫ್ ಟೆಸ್ಟ್ ನಡೆಸಲು ಒಪ್ಪಿಗೆ ನೀಡಿದ ವೀರೇನ್ ಖನ್ನಾ- ಟೆಸ್ಟ್ ನಡೆಸಲು ಅಹಮದಾಬಾದ್ ಗೆ ಶಿಫ್ಟ್!..

ಪಾಲಿಗ್ರಾಫ್ ಟೆಸ್ಟ್ ನಡೆಸಲು ಒಪ್ಪಿಗೆ ನೀಡಿದ ವೀರೇನ್ ಖನ್ನಾ- ಟೆಸ್ಟ್ ನಡೆಸಲು ಅಹಮದಾಬಾದ್ ಗೆ ಶಿಫ್ಟ್!..

- Advertisement -
- Advertisement -

ಬೆಂಗಳೂರು : ಸ್ಯಾಂಡಲ್ ವುಡ್ ಡ್ರಗ್ಸ್ ಕೇಸ್ ನಲ್ಲಿ ಸಿಸಿಬಿ ವಶದಲ್ಲಿರುವ ಡ್ರಗ್ ಪೆಡ್ಲರ್ ವಿರೇನ್ ಖನ್ನನ ತನಿಖೆಯ ಭಾಗವಾಗಿ ಪಾಲಿಗ್ರಾಫ್ ಟೆಸ್ಟ್ ನಡೆಸಲು ಕೊನೆಗೂ ವೀರೇನ್ ಖನ್ನಾ ಒಪ್ಪಿಗೆ ನೀಡಿದ್ದಾನೆ. ಎರಡು ದಿನದಲ್ಲಿ ಖನ್ನಾಗೆ ಪಾಲಿಗ್ರಾಫ್ ಟೆಸ್ಟ್ ನಡೆಸಲು ಸಿಸಿಬಿ ಅಹಮದಾಬಾದ್ ಗೆ ಕರೆದೊಯ್ಯಲಿದೆ. ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ವೀರೇನ್ ಖನ್ನಾರನ್ನು ಬಾಡಿ ವಾರೆಂಟ್ ಮೂಲಕ ಶಿಫ್ಟ್ ಮಾಡಲು ಸಿಸಿಬಿ ಸಿದ್ಧತೆ ನಡೆಸಿದೆ.ಈ ಮೂಲಕ ಸುಳ್ಳುಪತ್ತೆ ಪಾಲಿಗ್ರಾಫ್ ಪರೀಕ್ಷೆ ನಡೆಸಲು ಸಿಸಿಬಿ ಅಧಿಕಾರಿಗಳು ಸಿದ್ಧತೆ ನಡೆಸಿದ್ದು ಬಂಧನವಾದ ದಿನದಿಂದಲೂ ಯಾವುದೇ ಮಾಹಿತಿ ನೀಡದ ಖನ್ನಾ ಗೆ ಅಹಮದಾಬಾದ್ ನ FSL ನಲ್ಲಿ ನಾರ್ಕೋ ಟೆಸ್ಟ್ ನಡೆಸಲಿದೆ.

- Advertisement -

Latest News

error: Content is protected !!