Thursday, June 4, 2026
Homeಕರಾವಳಿನಾಳೆ ಮಂಗಳೂರಿನಲ್ಲಿ ಜೆ.ಬಿ.ಎಫ್ ಪೆಟ್ರೋ ಕೆಮಿಕಲ್ಸ್ ಕಂಪನಿ ಉದ್ಯೋಗಿಗಳ ಸಮಸ್ಯೆ ಕುರಿತು ಸಭೆ

ನಾಳೆ ಮಂಗಳೂರಿನಲ್ಲಿ ಜೆ.ಬಿ.ಎಫ್ ಪೆಟ್ರೋ ಕೆಮಿಕಲ್ಸ್ ಕಂಪನಿ ಉದ್ಯೋಗಿಗಳ ಸಮಸ್ಯೆ ಕುರಿತು ಸಭೆ

- Advertisement -
- Advertisement -

ಮಂಗಳೂರು: ನಾಳೆ ಮಂಗಳೂರಿನಲ್ಲಿ ಜೆ.ಬಿ.ಎಫ್ ಪೆಟ್ರೋ ಕೆಮಿಕಲ್ಸ್ ಕಂಪನಿಯ ಉದ್ಯೋಗಿಗಳ ಸಮಸ್ಯೆಗಳ ಕುರಿತು ಸಭೆ ನಡೆಯಲಿದೆ.

ಮಂಗಳೂರಿನ ಸರ್ಕ್ಯೂಟ್ ಹೌಸ್ ನಲ್ಲಿ ನಾಳೆ ಬೆಳಗ್ಗೆ 8.30ಕ್ಕೆ ಸಭೆ ನಿಗದಿಯಾಗಿದೆ.

ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ್ ನಿರಾಣಿ ಸಭೆಯಲ್ಲಿ ಭಾಗವಹಿಸಲಿದ್ದಾರೆ.

ಸಭೆಯಲ್ಲಿ ಕಂಪನಿಯ ಉದ್ಯೋಗಿಗಳ ಸಮಸ್ಯೆಗಳನ್ನು ಸಚಿವ ಮುರುಗೇಶ್ ನಿರಾಣಿ ಆಲಿಸಲಿದ್ದಾರೆ.

- Advertisement -

Latest News

error: Content is protected !!