Monday, June 8, 2026
Homeಕರಾವಳಿಪ್ರಾದೇಶಿಕ ನಿರ್ದೆಶನಾಲಯದ ನಿರ್ದೆಶಕರಾಗಿ ಭಡ್ತಿ ಪಡೆದ ಜಯರಾಮ ನೆಲ್ಲಿತ್ತಾಯ

ಪ್ರಾದೇಶಿಕ ನಿರ್ದೆಶನಾಲಯದ ನಿರ್ದೆಶಕರಾಗಿ ಭಡ್ತಿ ಪಡೆದ ಜಯರಾಮ ನೆಲ್ಲಿತ್ತಾಯ

- Advertisement -
- Advertisement -

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವದ್ಧಿ ಯೋಜನೆಯಲ್ಲಿ ಸಮುದಾಯ ಅಭಿವದ್ಧಿ ವಿಭಾಗದ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದ ಬಿ. ಜಯರಾಮ ನೆಲ್ಲಿತ್ತಾಯರು ಯೋಜನೆಯ ಪ್ರಾದೇಶಿಕ ನಿರ್ದೆಶನಾಲಯದ ನಿರ್ದೆಶಕನಾಗಿ ಭಡ್ತಿ ಪಡೆದಿದ್ದಾರೆ.

ಕಳೆದ 37 ವರ್ಷಗಳಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಯೋಜನೆ ಯಲ್ಲಿ ಕಾರ್ಯಕರ್ತನಾಗಿ, ಮೆಲ್ವಿಚಾರಕನಾಗಿ, ಯೋಜನಾಧಿಕಾರಿಯಾಗಿ, ಚಿಕ್ಕಮಗಳೂರು ನಿರ್ದೆಶಕನಾಗಿ ಸೇವೆ ಹೀಗೆ ಹಲವು ವಿಭಾಗಗಳಲ್ಲಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದ್ದಾರೆ.

- Advertisement -

Latest News

error: Content is protected !!