Monday, June 8, 2026
Homeಕರಾವಳಿಉಡುಪಿಬೆಂಗಳೂರು ಫಿಲ್ಮ್ ಫೆಸ್ಟಿವಲ್ ನಲ್ಲಿ ತುಳು ಚಿತ್ರರಂಗದ ಬಗ್ಗೆ ಸಂವಾದ

ಬೆಂಗಳೂರು ಫಿಲ್ಮ್ ಫೆಸ್ಟಿವಲ್ ನಲ್ಲಿ ತುಳು ಚಿತ್ರರಂಗದ ಬಗ್ಗೆ ಸಂವಾದ

- Advertisement -
- Advertisement -

ಬೆಂಗಳೂರು: ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ತುಳು ಚಿತ್ರರಂಗದ ಬಗ್ಗೆ ಚರ್ಚಾ ಗೋಷ್ಠಿ ಮತ್ತು ಸಂವಾದ ಏರ್ಪಡಿಸಲಾಗಿತ್ತು.

ಸಂವಾದದಲ್ಲಿ ತುಳು ಚಿತ್ರರಂಗದ ರಿಚರ್ಡ್ ಕ್ಯಾಸ್ಟಲಿನೋ, ವಿಜಯಕುಮಾರ್ ಕೊಡಿಯಾಲ್ ಬೈಲ್, ಲಕ್ಷ್ಮಣ್, ನಟ ಶಿವಧ್ವಜ್ ಭಾಗವಹಿಸಿದ್ದರು.

ತುಳು ಸಿನಿಮಾ ರಂಗ ಐವತ್ತು ವರ್ಷಗಳನ್ನು ಪೂರೈಸಿ ಸುವರ್ಣ ಮಹೋತ್ಸವ ಆಚರಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಸಂವಾದ ಆಯೋಜಿಸಲಾಗಿತ್ತು.

ಬೆಂಗಳೂರಿನ ಹೆಬ್ಬಾಳದಲ್ಲಿರುವ ಗಾಂಧಿ ಕೃಷಿ ವಿಜ್ಞಾನ ಕೇಂದ್ರದ ಬಾಬು ರಾಜೇಂದ್ರ ಪ್ರಸಾದ್ ಸಮಾವೇಶ ಭವನದಲ್ಲಿ ನಿನ್ನೆಯಿಂದ 13ನೇ ಬೆಂಗಳೂರು ಫಿಲ್ಮ್ ಫೆಸ್ಟಿವಲ್ ಆರಂಭವಾಗಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದ್ದರು.

- Advertisement -

Latest News

error: Content is protected !!