Friday, June 27, 2025
HomeWorldಭಾರತ-ಪಾಕ್‌ ಉದ್ವಿಗ್ನತೆ; ವಿಶ್ವಸಂಸ್ಥೆ ಭದ್ರತಾ ಮಂಡಳಿಯಿಂದ ಇಂದು ಗೌಪ್ಯ ಸಭೆ

ಭಾರತ-ಪಾಕ್‌ ಉದ್ವಿಗ್ನತೆ; ವಿಶ್ವಸಂಸ್ಥೆ ಭದ್ರತಾ ಮಂಡಳಿಯಿಂದ ಇಂದು ಗೌಪ್ಯ ಸಭೆ

spot_img
- Advertisement -
- Advertisement -

ನವದೆಹಲಿ: ವಿಶ್ವಸಂಸ್ಥೆ ಭದ್ರತಾ ಮಂಡಳಿಯು ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆಯ ಪರಿಸ್ಥಿತಿಯ ಕುರಿತು ಇಂದು ಗೌಪ್ಯ ಸಭೆ ನಡೆಸಲು ಪಾಕಿಸ್ತಾನದ ಮನವಿ ಮೇರೆಗೆ ಮುಂದಾಗಿದೆ.

ಪಾಕಿಸ್ತಾನವೂ ಪ್ರಸ್ತುತ 15 ರಾಷ್ಟ್ರಗಳ ಭದ್ರತಾ ಮಂಡಳಿಯ ಶಾಶ್ವತವಲ್ಲದ ಸದ್ಯಸ ರಾಷ್ಟ್ರವಾಗಿದ್ದರು, ಭಾರತ – ಪಾಕಿಸ್ತಾನ ನಡುವೆ ಉಲ್ಬಣಗೊಂಡಿರುವ ಉದ್ವಿಗ್ನತೆ ಶಮನಕ್ಕೆ ಸಭೆ ನಡೆಸಲು ಮನವಿ ಬಂದರೆ ಆ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ವಿಶ್ವಸಂಸ್ಥೆಯ ಮೇ ತಿಂಗಳ ಭದ್ರತಾ ಮಂಡಳಿ ಅಧ್ಯಕ್ಷ ಎವಂಗಿಲೋಸ್‌ ಸೆಕೆರಿಸ್‌ ಹೇಳಿದ್ದರು. ಹಾಗೆಯೇ ಪಹಲ್ಗಾಮ್‌ನಲ್ಲಿ ನಡೆದ ಘೋರ ಘಟನೆಯನ್ನು ನಾವು ಬಲವಾಗಿ ಖಂಡಿಸುತ್ತೇವೆ ಎಂದು ತಿಳಿಸಿದ್ದಾರೆ.

- Advertisement -
spot_img

Latest News

error: Content is protected !!