Thursday, June 4, 2026
Homeತಾಜಾ ಸುದ್ದಿIMA ಬಹುಕೋಟಿ ವಂಚನೆ ಪ್ರಕರಣ: ಆರೋಪಿ ಮನ್ಸೂರ್ ಖಾನ್ ಗೆ ಜಾಮೀನು

IMA ಬಹುಕೋಟಿ ವಂಚನೆ ಪ್ರಕರಣ: ಆರೋಪಿ ಮನ್ಸೂರ್ ಖಾನ್ ಗೆ ಜಾಮೀನು

- Advertisement -
- Advertisement -

ಬೆಂಗಳೂರು : ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದಂತ ಬಹುಕೋಟಿ ವಂಚನೆ ಜಾಲ ಐಎಂಎ ಪ್ರಕರಣದ ಪ್ರಮುಖ ಆರೋಪಿಯಾಗಿದ್ದಂತ ಮನ್ಸೂರ್ ಖಾನ್ ಗೆ ಕೊನೆಗೂ ಜಾಮೀನು ಸಿಕ್ಕಿದೆ. ಇಡಿ ಪ್ರಕರಣದಲ್ಲಿ ಒಂದೂವರೆ ವರ್ಷದ ಬಳಿಕ ಆರೋಪಿ ಮನ್ಸೂರ್ ಗೆ ಜಾಮೀನು ನೀಡಿದ್ದರೂ, ಬಿಡುಗಡೆ ಭಾಗ್ಯವಿಲ್ಲ. ಏಕೆಂದರೇ ಸಿಬಿಐ ಕೇಸ್ ನಲ್ಲಿ ಜಾಮೀನು ಸಿಕ್ಕಿಲ್ಲ.

ಐಎಂಎ ಬಹುಕೋಟಿ ವಂಚನೆ ಪ್ರಕರಣದ ಪ್ರಮುಖ ಆರೋಪಿ ಮನ್ಸೂರ್ ಖಾನ್ ಗೆ ಇಡಿ ಪ್ರಕರಣದಲ್ಲಿ ಜಾಮೀನನ್ನು ಕೋರ್ಟ್ ಮಂಜೂರು ಮಾಡಿದೆ. ಒಂದೂವರೆ ವರ್ಷದ ಬಳಿಕ, ಇಡಿ ಪ್ರಕರಣದಲ್ಲಿ ಕೊನೆಗೂ ಆರೋಪಿ ಮನ್ಸೂರ್ ಖಾನ್ ಗೆ ಜಾಮೀನು ಮಂಜೂರಾಗಿದೆ.

ಆದ್ರೇ.. ಇಡಿ ಕೇಸ್ ನಲ್ಲಿ ಮನ್ಸೂರ್ ಖಾನ್ ಗೆ ಜಾಮೀನು ನೀಡಲಾಗಿದ್ದರೂ ಕೂಡ, ಸಿಬಿಐ ಐಎಂಎ ಬಹುಕೋಟಿ ವಂಚನೆ ಪ್ರಕರಣದಲ್ಲಿ ದಾಖಲಿಸಲಾಗಿರುವಂತ ಪ್ರಕರಣದಲ್ಲಿ ಜಾಮೀನು ದೊರೆತಿಲ್ಲ. ಹೀಗಾಗಿ ಇಡಿ ಪ್ರಕರಣದಲ್ಲಿ ಜಾಮೀನು ದೊರೆತರು, ರಿಲೀಸ್ ಭಾಗ್ಯವಿಲ್ಲ ಎಂಬುಂತೆ ಆಗಿದೆ.

Latest News

error: Content is protected !!