Thursday, June 25, 2026
Homeಕರಾವಳಿಇಳಂತಿಲ: ಕೃಷಿಕ ಆಟಾಲ್ ಕೃಷ್ಣ ನಾಯ್ಕ ನಿಧನ

ಇಳಂತಿಲ: ಕೃಷಿಕ ಆಟಾಲ್ ಕೃಷ್ಣ ನಾಯ್ಕ ನಿಧನ

- Advertisement -
- Advertisement -

ಬೆಳ್ತಂಗಡಿ : ಬೆಳ್ತಂಗಡಿ ತಾಲೂಕು ಇಳಂತಿಲ ಗ್ರಾಮದ ಆಟಾಲ್ ನಿವಾಸಿ ಕೃಷಿಕ ಕೃಷ್ಣ ನಾಯ್ಕ (91) ಅವರು ಇಂದು ತಮ್ಮ ಸ್ವಗ್ರಹದಲ್ಲಿ ನಿಧನ ಹೊಂದಿದರು. ಮೃತರು ಪತ್ನಿ , ಇಬ್ಬರು ಪುತ್ರರು ಹಾಗೂ ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ.

ಮೃತರ ಮನೆಗೆ ಅಲಂಗಡೆ ವೆಂಕಟ್ರಮಣ ಭಟ್, ಕಣಿಯೂರು ಜಿಲ್ಲಾ ಪಂಚಾಯತ್ ಸದಸ್ಯ ಕೆ. ಕೆ ಶಾಹುಲ್ ಹಮೀದ್, ಇಳಂತಿಲ ಗ್ರಾಮ ಪಂಚಾಯತ್ ಅಧ್ಯಕ್ಷ ಯು. ಕೆ ಇಸುಬು, ಗ್ರಾಮ ಪಂಚಾಯತ್ ಸದಸ್ಯ ನ್ಯಾಯವಾದಿ ಮನೋಹರ ಕುಮಾರ್ ಮುಂತಾದವರು ಭೇಟಿ ನೀಡಿ ಮೃತರ ಅಂತಿಮ ದರ್ಶನ ಗೈದು ಸಂತಾಪ ವ್ಯಕ್ತಪಡಿಸಿದರು.

- Advertisement -

Latest News

error: Content is protected !!