Thursday, June 4, 2026
Homeಇತರಸ್ನೇಹಿತರ ಜೊತೆ ಮಲಗಲು ಒತ್ತಾಯ ಮಾಡ್ತಿದ್ದ ಪತಿ.!

ಸ್ನೇಹಿತರ ಜೊತೆ ಮಲಗಲು ಒತ್ತಾಯ ಮಾಡ್ತಿದ್ದ ಪತಿ.!

- Advertisement -
- Advertisement -

ಗ್ವಾಲಿಯರ್ ನಲ್ಲಿ ಆಘಾತಕಾರಿ ಘಟನೆ ನಡೆದಿದೆ. ಪತ್ನಿ ಅಶ್ಲೀಲ ಫೋಟೋ ಹೊಡೆದು ಅದನ್ನು ಸ್ನೇಹಿತರಿಗೆ ಕಳುಹಿಸಿದ್ದ ಪತಿ, ಸ್ನೇಹಿತರ ಜೊತೆ ಮಲಗುವಂತೆ ಒತ್ತಡ ಹೇರಿದ್ದ. ಪತಿ ಕಾಟಕ್ಕೆ ಬೇಸತ್ತ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಒಂದು ವರ್ಷಗಳ ಹಿಂದೆ ಇಬ್ಬರ ಮದುವೆ ನಡೆದಿತ್ತು. ಕೆಲ ದಿನಗಳ ನಂತ್ರ ಪತ್ನಿ ಅಶ್ಲೀಲ ಫೋಟೋ ಕ್ಲಿಕ್ಕಿಸಿದ್ದ ಪತಿ ಹಿಂಸೆ ಶುರು ಮಾಡಿದ್ದ. ಸ್ನೇಹಿತರ ಜೊತೆ ಸಮಯ ಕಳೆಯುವಂತೆ ಒತ್ತಡ ಹೇರ್ತಿದ್ದ. ಇದನ್ನು ವಿರೋಧಿಸಿದ್ರೆ ಪತ್ನಿ ಮೇಲೆ ಹಲ್ಲೆ ನಡೆಸುತ್ತಿದ್ದ.

ಪತಿ ಈ ಕೆಲಸಕ್ಕೆ ಬೇಸತ್ತ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸಾವಿಗೂ ಮುನ್ನ ಬರೆದ ಪತ್ರದಲ್ಲಿ ಈ ಘಟನೆಗಳ ಬಗ್ಗೆ ವಿವರಿಸಿದ್ದಾಳೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಪತಿಯನ್ನು ಬಂಧಿಸಿದ್ದಾರೆ.

- Advertisement -

Latest News

error: Content is protected !!