Sunday, June 29, 2025
Homeತಾಜಾ ಸುದ್ದಿಜೊಮಾಟೊ ಹಲ್ಲೆ ಪ್ರಕರಣ: ಈಗ ಎಲ್ಲೆಡೆ ಹಿತೇಶಾ ಚಂದ್ರಾಣಿಯ ಹಾಟ್ ಫೋಟೋಗಳದ್ದೇ ಸದ್ದು..!

ಜೊಮಾಟೊ ಹಲ್ಲೆ ಪ್ರಕರಣ: ಈಗ ಎಲ್ಲೆಡೆ ಹಿತೇಶಾ ಚಂದ್ರಾಣಿಯ ಹಾಟ್ ಫೋಟೋಗಳದ್ದೇ ಸದ್ದು..!

spot_img
- Advertisement -
- Advertisement -

ಬೆಂಗಳೂರು: ಕಳೆದ ವಾರ ಹಿತೇಶಾ ಚಂದ್ರಾಣಿ ಮತ್ತು ಜೊಮ್ಯಾಟೋ ಫುಡ್ ಡೆಲಿವರಿ ಬಾಯ್ ಕಾಮರಾಜ್ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪರ-ವಿರೋಧ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ, ಜೊಮ್ಯಾಟೋ ಡೆಲಿವರಿ ಬಾಯ್​ನಿಂದ ಹಲ್ಲೆಗೊಳಗಾಗಿರುವೆ ಎಂದು ಹೇಳುತ್ತಿರುವ ಹಿತೇಶಾ ಚಂದ್ರಾಣಿಯ ಮಾದಕ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಜೋರಾಗಿಯೇ ಸದ್ದು ಮಾಡುತ್ತಿದೆ.

ಮೂಲತಃ ಆಂಧ್ರಪ್ರದೇಶದ ಯುವತಿಯಾಗಿರುವ ಹಿತೇಶಾ ಚಂದ್ರಾಣಿ ಬೆಂಗಳೂರಿನ ಅಪಾರ್ಟ್​ಮೆಂಟ್​ ಒಂದರಲ್ಲಿ ನೆಲೆಸಿದ್ದಾರೆ. ವೃತ್ತಿಯಲ್ಲಿ ಮೇಕ್ಅಪ್ ಕಲಾವಿದೆಯಾಗಿರುವ ಇವರು ಈ ಮೊದಲು ನಡೆಸಿರುವ ಮಾದಕ ಫೋಟೋಗಳು ಎಲ್ಲೆಡೆ ವೈರಲ್ ಆಗಿದೆ.

ಡೆಲಿವರಿ ಬಾಯ್ ಕಾಮರಾಜ್ ನನ್ನ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಈ ಮೊದಲು ಯುವತಿ ಹಿತೇಶಾ ಚಂದ್ರಾಣಿ ದೂರು ಸಲ್ಲಿಸಿದ್ದಳು. ಇದೀಗ ಫುಡ್ ಡೆಲಿವರಿ ಬಾಯ್ ಕಾಮರಾಜ್ ಐಪಿಸಿ ಸೆಕ್ಷನ್ 355 (ಹಲ್ಲೆ), 504 (ನಿಂದನೆ) ಮತ್ತು 506 (ಬೆದರಿಕೆ) ಅಡಿಯಲ್ಲಿ ದೂರು ದಾಖಲಿಸಿದ್ದಾನೆ. ಯುವತಿ ವಿರುದ್ಧ ಪೊಲೀಸರು ಎಫ್​ಐಆರ್​ ದಾಖಲಿಸಿಕೊಂಡಿದ್ದಾರೆ.

ಈ ಮೊದಲು ತನ್ನ ವೃತ್ತಿಯಲ್ಲಿ ಒಂದಷ್ಟು ಹೆಸರು ಸಂಪಾದಿಸಿದ್ದ ಹಿತೇಶಾ, ಈ ಘಟನೆ ನಡೆದ ನಂತರ ಇವರಿಗೆ ಫ್ರೀಯಾಗಿ ಪ್ರಚಾರ ಸಿಕ್ಕಿರುವುದಲ್ಲದೆ ಅವರ ಇನ್ಸ್ಟಾ ಗ್ರಾಂ ನಲ್ಲಿ ಫಾಲ್ಲೋರ್ಸ್ ಸಂಖ್ಯೆ ಕೂಡ ಗಣನೀಯವಾಗಿ ಹೆಚ್ಚಾಗಿದೆ.

- Advertisement -
spot_img

Latest News

error: Content is protected !!