- Advertisement -
- Advertisement -
ಬೆಳ್ತಂಗಡಿ: ಕೊರೋನಾ ಲಾಕ್ ಡೌನ್ ಸಮಯದಲ್ಲಿ ಬೆಳ್ತಂಗಡಿ ತಾಲೂಕಿನ ಗ್ರಾಮಗಳಲ್ಲಿ ಅಗತ್ಯ ವಸ್ತುಗಳನ್ನು ತರಲು ಅಸಾಯಕ ಸ್ಥಿತಿಯಲ್ಲಿ ಇರುವ ಹಾಗೂ ಅನಾರೋಗ್ಯ ಪೀಡಿತರಿಗೆ ,ಕಡು ಬಡತನದಲ್ಲಿರುವರು ಯಾವುದೇ ತುರ್ತು ಸಂದರ್ಭದಲ್ಲಿ ಆಸ್ಪತ್ರೆಗಳಿಗೆ ಭೇಟಿ ನೀಡಲು ಮತ್ತು ಔಷಧಿಗಳನ್ನು ಮನೆ ತಲುಪಿಸಲು ನೆರವು ಬೇಕಾಗಿದ್ದಲ್ಲಿ ಜಿಲ್ಲೆಯ ಹೆಸರಾಂತ ಸಮಾಜ ಸೇವಾ ಸಂಘಟನೆ ರಾಜ ಕೇಸರಿಯ ತಲುಪಿಸಲಿದ್ದಾರೆ ಎಂದು ಸಂಘಟನೆಯ ಪ್ರಮುಖರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಔಷಧಗಳ ಮೊತ್ತಗಳನ್ನು ತಾವೇ ಭರಿಸಬೇಕು ಮತ್ತು ಈ ಸೇವೆಯನ್ನು ಯಾರು ಸ್ವಾರ್ಥಕ್ಕಾಗಿ ಬಳಸಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
ದೀಪಕ್ ಜಿ .9901947498
ಲೋಕೇಶ್.9901716549
ಅನಿಲ್.8971151253
ಶ್ರವಣ್.8073973562
- Advertisement -