- Advertisement -
- Advertisement -
ಬೆಳ್ತಂಗಡಿ: ಕೊರೋನಾ ವೈರಸ್ ಹರಡದಂತೆ ಲಾಕ್ ಡೌನ್ ಮಾಡಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಅನೇಕ ಬಡ ಕೂಲಿಕಾರ್ಮಿಕರು ಆರ್ಥಿಕವಾಗಿ ಸಂಕಷ್ಟವನ್ನು ಅನುಭವಿಸುತ್ತಿದ್ದಾರೆ. ಒಂದು ಹೊತ್ತಿನ ಊಟಕ್ಕೂ ಬೇರೆಯವರ ಮುಂದೆ ಕೈ ಚಾಚುವ ಸನ್ನಿವೇಶ ಉಂಟಾಗಿದೆ. ಕೆಲವರಿಗೆ ಸರಿಯಾದ ಸಮಯದಲ್ಲಿ ಪಡಿತರ ಕೂಡ ಸಿಗುವುದಿಲ್ಲ.
ಈ ನಿಟ್ಟಿನಲ್ಲಿ ನಿಮ್ಮ ಮನೆಯಲ್ಲಿ ಪಡಿತರ ಅಂಗಡಿಯಿಂದ ತಂದಿರುವಂತಹ ಅಕ್ಕಿ ಹಾಗೂ ದಿನ ಸಾಮಾಗ್ರಿಗಳು
ಜಾಸ್ತಿ ಇದ್ದಲ್ಲಿ ದಯವಿಟ್ಟು ರಾಜ ಕೇಸರಿ ಸಂಘಟನೆಯೊಂದಿಗೆ ಕೈಜೋಡಿಸಿ. ಅವುಗಳನ್ನು ಅತ್ಯಂತ ಅವಶ್ಯಕವಾಗಿರುವ ಕುಟುಂಬಗಳಿಗೆ ತಲುಪಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದು ರಾಜಕೇಸರಿ ಸಂಘಟನೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ
ದೀಪಕ್ ಜಿ. 9901947498
ಲೋಕೇಶ್. ಕುತ್ಲೂರು.8105886480
ಲೋಕೇಶ ಶಬರಬಲು 9901716549
ಪ್ರವೀಣ್ ಕುಲಾಲ್ 9901984956
ಅನಿಲ್. 8971151253
ಶ್ರವಣ್.8073973562
- Advertisement -