Friday, June 5, 2026
Homeತಾಜಾ ಸುದ್ದಿ“ಪಕ್ಷಿಗಳು ಸತ್ತು ಬಿದ್ದಿದ್ರೆ ಕೈಯಿಂದ ಮುಟ್ಟಬೇಡಿ”: ರಾಜ್ಯದ ಜನರಿಗೆ ಮಹತ್ವದ ಸಲಹೆ ಕೊಟ್ಟ ಆರೋಗ್ಯ ಸಚಿವರು

“ಪಕ್ಷಿಗಳು ಸತ್ತು ಬಿದ್ದಿದ್ರೆ ಕೈಯಿಂದ ಮುಟ್ಟಬೇಡಿ”: ರಾಜ್ಯದ ಜನರಿಗೆ ಮಹತ್ವದ ಸಲಹೆ ಕೊಟ್ಟ ಆರೋಗ್ಯ ಸಚಿವರು

- Advertisement -
- Advertisement -

ಬೆಂಗಳೂರು: ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌ ಅವರು ರಾಜ್ಯದ ಜನರಿಗ  ಮಹತ್ವದ ಸಲಹೆಯೊಂದನ್ನು ಕೊಟ್ಟಿದ್ದಾರೆ. ಹಕ್ಕಿ ಜ್ವರದ ಆತಂಕದ ಹಿನ್ನೆಲೆ ಜನರಿಗೆ ಎಚ್ಚರಿಕೆಯ ಸೂಚನೆ ಕೊಟ್ಟಿದ್ದಾರೆ.

ಹಕ್ಕಿಗಳು ಅನುಮಾನಾಸ್ಪದವಾಗಿ ಸತ್ತಿದ್ರೆ ಅದನ್ನು ಕೈಯಿಂದ ಮುಟ್ಟಬೇಡಿ ಎಂದು ಆರೋಗ್ಯ ಸಚಿವರು ಹೇಳಿದ್ದಾರೆ. ಇನ್ನು ನೆರೆಯ ರಾಜ್ಯಗಳಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಜನರು ಎಚ್ಚರಿಕೆಯಿಂದ ಇರ್ಬೇಕು. ಮಾಂಸಹಾರಿಗಳು ಕೋಳಿ ಮೊಟ್ಟೆ, ಮಾಂಸವನ್ನ ಹೆಚ್ಚು ಬೇಯಿಸಿ ಆಹಾರ ಸೇವಿಸ್ಬೇಕು. ಅದಕ್ಕಾಗಿ ಕಟ್ಟುನಿಟ್ಟಾದ ನಿಯಮಗಳನ್ನ ಜಾರಿಗೊಳಿಸಲಾಗಿದೆ ಎಂದಿದ್ದಾರೆ.

- Advertisement -

Latest News

error: Content is protected !!