Wednesday, July 15, 2026
Homeಕರಾವಳಿಸುಳ್ಯ: ಪಡ್ಪಿನಂಗಡಿಯಲ್ಲಿ ಅನಾರೋಗ್ಯದಿಂದ. ಯುವತಿ ಸಾವು

ಸುಳ್ಯ: ಪಡ್ಪಿನಂಗಡಿಯಲ್ಲಿ ಅನಾರೋಗ್ಯದಿಂದ. ಯುವತಿ ಸಾವು

- Advertisement -
- Advertisement -

ಸುಳ್ಯ; ಅನಾರೋಗ್ಯದಿಂದ ಯುವತಿಯೋರ್ವಳು ಸಾವನ್ನಪ್ಪಿದ ಘಟನೆ  ಪಡ್ಪಿನಂಗಡಿ ಸಮೀಪದ ಜನತಾ ಕಾಲೋನಿಯಲ್ಲಿ ನಡೆದಿದೆ.

ಉಮೇಶ ಮತ್ತು ಪದ್ಮಾವತಿ ದಂಪತಿ ಪುತ್ರಿ ಸುಪ್ರೀತಾ (19) ಮೃತ ಯುವತಿ. ಈಕೆ ನಿಂತಿಕಲ್ಲಿನಲ್ಲಿ ಖಾಸಗಿ ಸಂಸ್ಥೆಯ ಉದ್ಯೋಗಿಯಾಗಿದ್ದರು‌. ನ.14 ರಂದು ಮನೆಯಲ್ಲಿದ್ದ ವೇಳೆ ಹಠಾತ್ ಅನಾರೋಗ್ಯಕ್ಕೆ ಒಳಗಾಗಿದ್ದರು. ಕೂಡಲೆ ಅವರನ್ನು ಮೊದಲು ಸುಳ್ಯದ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಇನ್ನು ಯುವತಿಯ ಆರೋಗ್ಯ ಪರಿಸ್ಥಿತಿ ತೀರಾ ಹದಗೆಟ್ಟಿದ್ದರಿಂದ ನ.15 ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಇಂದು ಯುವತಿ ಚಿಕಿತ್ಸೆ ಫಲಿಸದೆ ಮೃತ ಪಟ್ಟಿದ್ದಾರೆ.

- Advertisement -

Latest News

error: Content is protected !!