Sunday, June 7, 2026
Homeಕರಾವಳಿಕಾಸರಗೋಡಿನ ಖಾಸಗಿ ಕಾಲೇಜು ವಿದ್ಯಾರ್ಥಿನಿ ನೇಣಿಗೆ ಶರಣು

ಕಾಸರಗೋಡಿನ ಖಾಸಗಿ ಕಾಲೇಜು ವಿದ್ಯಾರ್ಥಿನಿ ನೇಣಿಗೆ ಶರಣು

- Advertisement -
- Advertisement -

ಕಾಸರಗೋಡು: ಕಾಲೇಜು ವಿದ್ಯಾರ್ಥಿನಿಯೋರ್ವರು ನೇಣಿಗೆ ಶರಣಾಗಿ, ಮನೆಯೊಳಗೆ ಶವವಾಗಿ ಪತ್ತೆಯಾದ ಘಟನೆ ಕಾಸರಗೋಡಿನ ಉದುಮದಲ್ಲಿ ನಡೆದಿದೆ.

ಮೃತ ವಿದ್ಯಾರ್ಥಿಯನ್ನು ಮೇಘಾ(20) ಎಂದು ಗುರುತಿಸಲಾಗಿದೆ. ಮನೆಯೊಳಗಿನ ಫ್ಯಾನ್​​ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ

ಅವರು ಮೇಘಾ ಚಟ್ಟಂಚಾಲ್ ಖಾಸಗಿ ಕಾಲೇಜಿನ ಬಿಎಸ್ಸಿ ಮ್ಯಾಕ್ಸ್(ಗಣಿತ) ವಿದ್ಯಾರ್ಥಿನಿಯಾಗಿದ್ದರು.   

- Advertisement -

Latest News

error: Content is protected !!