Wednesday, June 24, 2026
Homeಕರಾವಳಿಮಂಗಳೂರು; ರೈಲಿನಡಿಗೆ ಬಿದ್ದು ಜಾನುವಾರು ಸಾವನ್ನಪ್ಪಿದ ಪ್ರಕರಣ;  ಜಾನುವಾರುಗಳ ಅಂತ್ಯಕ್ರಿಯೆ ನೆರವೇರಿಸಿದ ಹಿಂದೂ ಸಂಘಟನೆ ಕಾರ್ಯಕರ್ತರು

ಮಂಗಳೂರು; ರೈಲಿನಡಿಗೆ ಬಿದ್ದು ಜಾನುವಾರು ಸಾವನ್ನಪ್ಪಿದ ಪ್ರಕರಣ;  ಜಾನುವಾರುಗಳ ಅಂತ್ಯಕ್ರಿಯೆ ನೆರವೇರಿಸಿದ ಹಿಂದೂ ಸಂಘಟನೆ ಕಾರ್ಯಕರ್ತರು

- Advertisement -
- Advertisement -

ಮಂಗಳೂರು: ಇಲ್ಲಿನ ಅಂಗರ ಗುಂಡಿಯಲ್ಲಿ ಗೂಡ್ಸ್ ರೈಲಿನಡಿಗೆ ಬಿದ್ದು ಸಾವನ್ನಪ್ಪಿದ 24 ಜಾನುವಾರುಗಳ ಅಂತ್ಯಕ್ರಿಯೆಯನ್ನು ಹಿಂದೂ ಸಂಘಟನೆ ಕಾರ್ಯಕರ್ತರು ನೆರವೇರಿಸಿದರು.

ಚಲಿಸುತ್ತಿದ್ದ ಗೂಡ್ಸ್ ರೈಲಿನಡಿ ಬಿದ್ದು ಎಮ್ಮೆಗಳು ಅರೆ ಜೀವದಲ್ಲಿರುವುದರ ವಿಷಯ ತಿಳಿದ ಭಜರಂಗದಳ ಸುರತ್ಕಲ್ ಪ್ರಕಂಡಾದ ಕಾರ್ಯಕರ್ತರು ಸ್ಥಳಕ್ಕೆ ಭೇಟಿ ನೀಡಿ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಕೊಡಿಸಿದ್ದಾರೆ.

ಬಳಿಕ ಸಾವನ್ನಪ್ಪಿದ 7 ರಿಂದ 8 ಕೋಣ ಗಳ ಅಂತ್ಯ ಕ್ರಿಯೆ ಮಾಡಿದ್ದಾರೆ. ರೈಲ್ವೇ ಸಿಬ್ಬಂದಿ, ಊರಿನವರು ಹಾಗೂ ಕಾರ್ಯಕರ್ತರ ಸಹಾಯದೊಂದಿಗೆ ಎಲ್ಲಾ ಕೋಣಗಳ ಅಂತ್ಯ ಕ್ರಿಯೆ ಮಾಡಿದ್ದಾರೆ.

- Advertisement -

Latest News

error: Content is protected !!