Sunday, May 19, 2024
Homeಕರಾವಳಿಉಡುಪಿಬೈಂದೂರು: ಮಗನ ಮನೆಗೆ ಹೋಗಿ ಬರುವುದಾಗಿ ಹೇಳಿ ತಾಯಿ ನಾಪತ್ತೆ !

ಬೈಂದೂರು: ಮಗನ ಮನೆಗೆ ಹೋಗಿ ಬರುವುದಾಗಿ ಹೇಳಿ ತಾಯಿ ನಾಪತ್ತೆ !

spot_img
- Advertisement -
- Advertisement -

ಬೈಂದೂರು: ಶಿರೂರು ಗ್ರಾಮದ ಕೆಳಪೇಟೆ ಬುಕಾರಿ ಕಾಲೋನಿ ನಿವಾಸಿ ಅಮೀನಾ ಸಿ ಎಂಬವರು ಮಗನ ಮನೆಗೆ ಹೋಗಿ ಬರುವುದಾಗಿ ಹೇಳಿ ನಾಪತ್ತೆಯಾಗಿದ್ದಾರೆ .

ಅಮೀನಾ ಸಿ ( 67 ) ಅವರು , ಕುಂದಾಪುರದ ಕೋಡಿಯಲ್ಲಿರುವ ತನ್ನ ಮಗನ ಮನೆಗೆ ಹೋಗಿ ಬರುವುದಾಗಿ ಹೇಳಿ ಹೋದವರು ಮಗನ ಮನೆಗೆ ಹೋಗದೇ ಸಂಬಂಧಿಕರ ಮನೆಗೂ ಹೋಗದೆ ನಾಪತ್ತೆಯಾಗಿದ್ದಾರೆ .

ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .

- Advertisement -
spot_img

Latest News

error: Content is protected !!