- Advertisement -
- Advertisement -
ಕಾರ್ಕಳ,: ಮನೆಯೊಳಗೆ ಗಾಂಜಾ ಪತ್ತೆಯಾಗಿರುವ ಘಟನೆ ಕಾರ್ಕಳದಲ್ಲಿ ನಡಿದಿದೆ. ಸುನಿಲ್ ಜೋಸೆಫ್ ಟಿ.ಎಸ್. ಎಂಬವರ ಮನೆಯಲ್ಲಿ ಗಾಂಜಾ ಪತ್ತೆಯಾಗಿದೆ.
ಖಚಿತ ಮಾಹಿತಿ ಮೇರೆಗೆ ಪೊಲೀಸರು ಸೆ.26ರಂದು ಸುನೀಲ್ ಮನೆಯಲ್ಲಿ ಹುಡು ಕಾಟ ನಡೆಸಿದಾಗ ಸ್ಟೋರ್ ರೂಮಿನ ಸೋಫಾದಲ್ಲಿ ಗಾಂಜಾದ ಎಲೆ, ಮೊಗ್ಗು ಮತ್ತು ಹೂವಿನ ಭಾಗಗಳು ಪತ್ತೆಯಾಗಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -