Wednesday, July 15, 2026
Homeತಾಜಾ ಸುದ್ದಿಬಾರ್ಡರ್ ಕ್ರಾಸ್ ಮಾಡಿದ್ದಕ್ಕೆ ಕೋತಿಗಳ ನಡುವೆ ಗ್ಯಾಂಗ್ ವಾರ್!

ಬಾರ್ಡರ್ ಕ್ರಾಸ್ ಮಾಡಿದ್ದಕ್ಕೆ ಕೋತಿಗಳ ನಡುವೆ ಗ್ಯಾಂಗ್ ವಾರ್!

- Advertisement -
- Advertisement -

ಚಾಮರಾಜನಗರ: ಏರಿಯಾ ಗಡಿ ಕ್ರಾಸ್ ಮಾಡಿದ್ದಕ್ಕೆ ಕೋತಿಗಳ ನಡುವೆ ವಾರ್ ನಡೆದಿದೆ.

ಚಾಮರಾಜನಗರ ಜಿಲ್ಲೆಯ ಹನೂರಿನಲ್ಲಿ ಒಂದು ಬಡಾವಣೆಯ ಕೋತಿಗಳು ಮತ್ತೊಂದು ಬಡಾವಣೆಗೆ ಬಂದ ಹಿನ್ನೆಲೆಯಲ್ಲಿ ಘರ್ಷಣೆ ಸಂಭವಿಸಿದೆ.

ಬಡಾವಣೆಗೆ ಬಂದ ಕೋತಿಗಳ ಗುಂಪನ್ನು ಜಗಳ ಮಾಡಿ ಮೊದಲೇ ಇದ್ದ ಕೋತಿಗಳು ಓಡಿಸಿವೆ.

ಹನೂರಿನ ಆಂಜನೇಯ ಬಡಾವಣೆಯಿಂದ ಸಂತೆಪೇಟೆಗೆ ಬಂದಿದ್ದ ಸುಮಾರು 15 ಕೋತಿಗಳು ಗುಂಪಾಗಿ ಬಂದಿದ್ದವು.

ಬೇರೆ ಬಡಾವಣೆಯ ಗುಂಪನ್ನು ಏರಿಯಾದೊಳಗೆ ಸೇರಿಸದೇ ಕೋತಿಗಳ ಮತ್ತೊಂದು ಗುಂಪು ಕಿರಿಕ್ ಮಾಡಿದ್ದು, ಕೋತಿಗಳ ಜಗಳದ ವೀಡಿಯೋ ವೈರಲ್ ಆಗಿದೆ.

- Advertisement -

Latest News

error: Content is protected !!