Friday, June 26, 2026
Homeತಾಜಾ ಸುದ್ದಿಧಮ್ಮಿದ್ರೆ, ತಾಕತ್ತಿದ್ರೆ ನನ್ನನ್ನ ಹೊಡೆದುಹಾಕಿ ನೋಡೋಣ: ಸದನದಲ್ಲಿ ಗುಡುಗಿದ ಸಿದ್ದರಾಮಯ್ಯ

ಧಮ್ಮಿದ್ರೆ, ತಾಕತ್ತಿದ್ರೆ ನನ್ನನ್ನ ಹೊಡೆದುಹಾಕಿ ನೋಡೋಣ: ಸದನದಲ್ಲಿ ಗುಡುಗಿದ ಸಿದ್ದರಾಮಯ್ಯ

- Advertisement -
- Advertisement -

ಬೆಂಗಳೂರು: ಟಿಪ್ಪುವನ್ನು ಹೊಡೆದು ಹಾಕಿದಂತೆ ಸಿದ್ದರಾಮಯ್ಯರನ್ನೂ ಹೊಡೆದು ಹಾಕಬೇಕು ಎಂದು ಅಶ್ವಥ್‌ ನಾರಾಯಣ್‌ ನೀಡಿದ ವಿವಾದಾತ್ಮಕ ಹೇಳಿಕೆಗೆ ಸದನದಲ್ಲಿ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ರು.

ಹೊಡಿ, ಬಡಿ ಅಂತಾ ಯಾವ ಧರ್ಮವೂ ಹೇಳಿಕೊಡಲ್ಲ. ಇಂತಹ ಹೇಳಿಕೆಗಳಿಗೆಲ್ಲ ನಾನು ಬಗ್ಗಲ್ಲ. ಧಮ್ಮಿದ್ರೆ ತಾಕತ್ತಿದ್ರೆ ನನ್ನನ್ನ ಹೊಡೆದುಹಾಕಿ ನೋಡೋಣ ಎಂದು ಗುಡುಗಿದ್ರು.

.

- Advertisement -

Latest News

error: Content is protected !!