Friday, June 5, 2026
Homeಕರಾವಳಿಉಡುಪಿಕಾಪು: ಮೀನುಗಾರಿಕೆ ವೇಳೆ ಸಮುದ್ರಕ್ಕೆ ಬಿದ್ದು ಮೀನುಗಾರ ಮೃತ್ಯು

ಕಾಪು: ಮೀನುಗಾರಿಕೆ ವೇಳೆ ಸಮುದ್ರಕ್ಕೆ ಬಿದ್ದು ಮೀನುಗಾರ ಮೃತ್ಯು

- Advertisement -
- Advertisement -

ಕಾಪು: ಮೀನುಗಾರಿಕೆ ನಡೆಸುತ್ತಿದ್ದ ವೇಳೆ ನೀರಿಗೆ ಬಿದ್ದು ಮೀನುಗಾರ ಮೃತಪಟ್ಟ ಘಟನೆ ಉಳಿಯಾರಗೋಲೀ ಗ್ರಾಮದ ಯಾರ್ಡ್‌ ಬೀಚ್‌ ಬಳಿ ನಡೆದಿದೆ.

ಮಂಗಳೂರಿನ ಸಂತೋಷ್‌ ಮೃತಪಟ್ಟ ಮೀನುಗಾರ. ಘಟನೆ ಸಂಬಂಧ ಕಾಪು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!