Friday, June 5, 2026
Homeಕರಾವಳಿಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡ ಸೇವಾ ಟ್ರಸ್ಟ್ ನಿಂದ ಆರ್ಥಿಕ ನೆರವು

ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡ ಸೇವಾ ಟ್ರಸ್ಟ್ ನಿಂದ ಆರ್ಥಿಕ ನೆರವು

- Advertisement -
- Advertisement -

ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಸೇವಾ ಟ್ರಸ್ಟ್ (ರಿ ) ಇದರ ವತಿಯಿಂದ ಅಪಘಾತದಲ್ಲಿ ತೀವ್ರ ಗಾಯಗೊಂಡ ಬೆಳಾಲು ಗ್ರಾಮದ ಅಲಂಗೂರು ನಿವಾಸಿ ಭಾಸ್ಕರ ಗೌಡರ ಮನೆಗೆ ಭೇಟಿ ನೀಡಿ  ಅವರಿಗೆ ಟ್ರಸ್ಟಿನ ವತಿಯಿಂದ ಸಾಂತ್ವನ ನೀಡಿ ಸಹಾಯಹಸ್ತ ನೀಡಲಾಯಿತು.

ಈ ಸಂದರ್ಭದಲ್ಲಿ  ಟ್ರಸ್ಟಿಗಳಾದ  ಶ್ರೀನಿವಾಸ ಗೌಡ ಬೆಳಾಲು, ದಾಮೋದರ ಗೌಡ ಸುರುಳಿ,  ನವೀನ್ ಬಿ.ಕೆ, ಜಯಂತ ಗೌಡ ಓಣಿಯಲು, ಸತೀಶ್ ಗೌಡ ಎಳ್ಳುಗದ್ದೆ, ಟ್ರಸ್ಟ್ ಸಮಿತಿಯ ಸದಸ್ಯರಾದ ಯಶೋಧರ ಅನಂತೋಡಿ, ಪದ್ಮನಾಭ, ವಿಘ್ನನೇಶ್ ಅನಂತೋಡಿ ಉಪಸ್ಥಿತರಿದ್ದರು.

- Advertisement -

Latest News

error: Content is protected !!