Thursday, June 4, 2026
Homeಕರಾವಳಿಉಡುಪಿಗಂಗೊಳ್ಳಿ: ನೇಣು ಬಿಗಿದುಕೊಂಡು ಕೃಷಿಕ ಆತ್ಮಹತ್ಯೆ

ಗಂಗೊಳ್ಳಿ: ನೇಣು ಬಿಗಿದುಕೊಂಡು ಕೃಷಿಕ ಆತ್ಮಹತ್ಯೆ

- Advertisement -
- Advertisement -

ಗಂಗೊಳ್ಳಿ: ಜೀವನದಲ್ಲಿ ಜಿಗುಪ್ಸೆಗೊಂಡ ಕೃಷಿಕರೊಬ್ಬರು ತೋಟದಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಗಂಗೊಳ್ಳಿಯ ಆಲೂರು ಗ್ರಾಮದಲ್ಲಿ ನಡೆದಿದೆ.

ಕುಶಾಲ್‌ ಶೆಟ್ಟಿ(೫೩) ನೇಣಿಗೆ ಶರಣಾದ ವ್ಯಕ್ತಿ.

ಗಂಗೊಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!