Thursday, June 4, 2026
Homeಮನರಂಜನೆನಟ ರಕ್ಷಿತ್ ಶೆಟ್ಟಿ ಕಾಣೆಯಾಗಿದ್ದಾರಂತೆ, ಅರೆ! ಶೆಟ್ರಿಗೇನಾಯ್ತು?

ನಟ ರಕ್ಷಿತ್ ಶೆಟ್ಟಿ ಕಾಣೆಯಾಗಿದ್ದಾರಂತೆ, ಅರೆ! ಶೆಟ್ರಿಗೇನಾಯ್ತು?

- Advertisement -
- Advertisement -

ಬೆಂಗಳೂರು: ಸ್ಟಾರ್ ನಟರ ಬಗ್ಗೆ ಅಭಿಮಾನಿಗಳು ತಮ್ಮದೇ ಸೋಷಿಯಲ್ ಮೀಡಿಯಾ ಖಾತೆ ತೆರೆದು ಪ್ರಮೋಟ್ ಮಾಡುವುದು ಹೊಸದಲ್ಲ. ಆದರೆ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅಭಿಮಾನಿಗಳು ತಮ್ಮ ನೆಚ್ಚಿನ ಸ್ಟಾರ್ ಬಗ್ಗೆ ವಿಚಿತ್ರ ಜಾಹೀರಾತು ಕೊಟ್ಟಿದ್ದಾರೆ.

ಕಾಣೆಯಾಗಿದ್ದಾರೆ ಎಂದು ರಕ್ಷಿತ್ ಶೆಟ್ಟಿ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವ ರಕ್ಷಿತ್ ಅಭಿಮಾನಿಗಳು ತಮ್ಮ ಪೋಸ್ಟ್ ಗಳಿಗೆ ಕಾಮೆಂಟ್ ಅಥವಾ ಲೈಕ್ ಕೊಡದೇ ಇದ್ದಿದ್ದಕ್ಕೆ ಸಿಹಿಯಾದ ಸೇಡು ತೀರಿಸಿಕೊಂಡಿದ್ದಾರೆ.
 
ಇನ್ ಸ್ಟಾಗ್ರಾಂ, ಟ್ವಿಟರ್ ನಲ್ಲಿ ಪೋಸ್ಟ್ ಓದಿದರೂ ಲೈಕ್ ಕಾಮೆಂಟ್ ಮಾಡುತ್ತಿಲ್ಲ. ಇವರು ಕಾಣೆಯಾಗಿದ್ದಾರೆ. ಹುಡುಕಿಕೊಡಿ ಎಂಬ ತಮಾಷೆಯ ಪೋಸ್ಟ್ ಒಂದನ್ನು ಹಾಕಿ ರಕ್ಷಿತ್ ಅಭಿಮಾನಿಗಳು ಅವರ ಗಮನ ಸೆಳೆಯುವ ಪ್ರಯತ್ನ ಮಾಡಿದ್ದಾರೆ.

- Advertisement -

Latest News

error: Content is protected !!