Thursday, June 4, 2026
Homeಮನರಂಜನೆಡಿ ಬಾಸ್ ದರ್ಶನ್ ಮೇಲಿನ ಪ್ರೀತಿಗಾಗಿ ಈ ಅಭಿಮಾನಿ ಮಾಡಿದ ಕೆಲಸ ನೋಡಿ

ಡಿ ಬಾಸ್ ದರ್ಶನ್ ಮೇಲಿನ ಪ್ರೀತಿಗಾಗಿ ಈ ಅಭಿಮಾನಿ ಮಾಡಿದ ಕೆಲಸ ನೋಡಿ

- Advertisement -
- Advertisement -

ಡಿ ಬಾಸ್ ದರ್ಶನ್ ಸ್ಯಾಂಡಲ್ ವುಡ್ ನ ಸುಲ್ತಾನ್. ದರ್ಶನ್ ಅಂದ್ರೆ ಅವರ ಅಭಿಮಾನಿಗಳಿಗೆ ದೇವರ ಸಮಾನ. ಇನ್ನು ದರ್ಶನ್ ಅವರು ಕೂಡ ಅವರ ಅಭಿಮಾನಿಗಳನ್ನು ಅಷ್ಟೇ ಪ್ರೀತಿ ಮಾಡ್ತಾರೆ.

ಅಭಿಮಾನಿಗಳು ಅವರ ನೆಚ್ಚಿನ ಸ್ಟಾರ್ ಗಳಿಗಾಗಿ ಏನ್ ಬೇಕಾದ್ರೂ ಮಾಡೋದಕ್ಕೆ ರೆಡಿ ಇರ್ತಾರೆ. ಕೆಲವರು ಸ್ಟಾರ್ ಗಳಿಗೆ ಗಿಫ್ಟ್ ಗಳನ್ನು ಕಳುಹಿಸೋದು, ಇಲ್ಲಾ ಅವರ ಹೆಸರುಗಳು ಟ್ಯಾಟೂ ಹಾಕಿಸಿಕೊಳ್ಳೋದು ಇಲ್ಲಾ ಅಂದ್ರೆ ತಮ್ಮ ವಾಹನಗಳ ಮೇಲೆ ಅವರ ಹೆಸರುಗಳನ್ನು ಹಾಕಿಸಿಕೊಳ್ಳೋದು ಹೀಗೆ ಬೇರೆ ಬೇರೆ ರೀತಿಯಲ್ಲಿ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸ್ತಾರೆ.

ಆದ್ರೆ ಇಲ್ಲೊಬ್ಬ ಅಭಿಮಾನಿ ಅವುಗಳಿಗಿಂತ ಸ್ವಲ್ಪ ಭಿನ್ನ. ಡಿ ಬಾಸ್ ಪಕ್ಕಾ ಅಭಿಮಾನಿಯಾಗಿರುವ ಇವರು ತಮ್ಮ ಮನೆಗೇ ಡಿ ಬಾಸ್ ಅಂತಾ ಹೆಸರಿಟ್ಟಿದ್ದಾರೆ. ಅವರು ಹೊಸ ಮನೆಯನ್ನು ಕಟ್ಟಿಸುತ್ತಿದ್ದು, ಅದಕ್ಕೆ ಡಿ ಬಾಸ್ ಅಂತಾ ಹೆಸರಿಟ್ಟಿದ್ದಾರೆ. ಆ ಮೂಲಕ ತಮ್ಮ ನೆಚ್ಚಿನ ತಾರೆಯ ಬಗ್ಗೆ ಅಭಿಮಾನಿ ವ್ಯಕ್ತಪಡಿಸಿದ್ದಾರೆ ಆ ಅಭಿಮಾನಿ.

- Advertisement -

Latest News

error: Content is protected !!