- Advertisement -
- Advertisement -
ಚಾಮರಾಜನಗರ: ಏಷ್ಯಾದಲ್ಲಿಯೇ ಅತಿ ಉದ್ದದ ದಂತ ಹೊಂದಿದ್ದ ಆನೆ ಎಂಬ ಖ್ಯಾತಿ ಹೊಂದಿದ್ದ ಭೋಗೇಶ್ವರ ಆನೆ ಕಳೆದ ವರ್ಷ ಸಹಜ ಸಾವಿಗೀಡಾಗಿತ್ತು. ಇದೀಗ ಕಬಿನಿ ಹಿನ್ನೀರಿನಲ್ಲಿ ಭೋಗೇಶ್ವರ ಆನೆಯನ್ನೇ ಹೋಲುವ ಕಾಡಾನೆ ಪ್ರವಾಸಿಗರಿಗೆ ಕಾಣಿಸಿಕೊಂಡಿದೆ.
ಕಾಡಾನೆಯ ಎರಡೂ ದಂತಗಳು ನೆಲಕ್ಕೆ ತಾಗುವಂತಿದ್ದು, ಎರಡು ಮೀಟರ್ ಗೂ ಹೆಚ್ಚು ಉದ್ದ ಇವೆ.ಉದ್ದದ ದಂತ ಹೊಂದಿರುವ ಆನೆ ಪ್ರವಾಸಿಗರ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದ್ದು, ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.
- Advertisement -