Sunday, October 18, 2026
Homeಕೊಡಗುಬೈಕಿನಲ್ಲಿ ತೆರಳುತ್ತಿದ್ದ ವಿದ್ಯಾರ್ಥಿಗಳ ಮೇಲೆ ಕಾಡನೆ ದಾಳಿ- ಓರ್ವ ಸಾವು

ಬೈಕಿನಲ್ಲಿ ತೆರಳುತ್ತಿದ್ದ ವಿದ್ಯಾರ್ಥಿಗಳ ಮೇಲೆ ಕಾಡನೆ ದಾಳಿ- ಓರ್ವ ಸಾವು

- Advertisement -
- Advertisement -

ಕೊಡಗು: ಬೈಕಿನಲ್ಲಿ ತೆರಳುತ್ತಿದ್ದ ವಿದ್ಯಾರ್ಥಿಗಳ ಮೇಲೆ ಕಾಡನೆಯೊಂದು ದಾಳಿ ನಡೆಸಿ ಓರ್ವ ವಿದ್ಯಾರ್ಥಿ ಸಾವನ್ನಪ್ಪಿದ ಘಟನ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನಲ್ಲಿ ನಡೆದಿದ್ದು, ಮೃತ ವಿದ್ಯಾರ್ಥಿಯನ್ನು ಆಶಿಕ್(19) ಎಂದು ಗುರುತಿಸಲಾಗಿದ್ದು, ಸಹಸವಾರ ಇನ್ನೋರ್ವ ವಿದ್ಯಾರ್ಥಿ ಅಸ್ಮಿಲ್(19) ಗಂಭೀರ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.

ಜಿಲ್ಲೆಯ ಸೋಮವಾರ ಪೇಟೆಯ ಸಿದ್ದಾಪುರ ಅರೆಕಾಡಿನಿಂದ `ನೆಲ್ಯಹುದಿಕೇರಿಯತ್ತ ಬೈಕಿನಲ್ಲಿ ಬರುತ್ತಿದ್ದಾಗ ಹಠಾತ್ತನೆ ರಸ್ತೆಗೆ ಬಂದ ಕಾಡಾನೆ ದಾಳಿ ನಡೆಸಿ ದುರಂತ ಸಂಭವಿಸಿದೆ.

- Advertisement -

Latest News

error: Content is protected !!