- Advertisement -
- Advertisement -
ಮುಂಬೈ:ಡ್ರಗ್ಸ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎನ್ಸಿಬಿ (ನ್ಯಾಕ್ರೋಟಿಕ್ಸ್ ಕಂಟ್ರೋಲ್ ಬ್ಯೂರೋ) ಬಾಲಿವುಡ್ನ ನಿರ್ಮಾಪಕ ಫಿರೋಜ್ ನಾದಿಯಾದ್ವಾಲಾ ಅವರ ಮನೆಯನ್ನು ರೇಡ್ ಮಾಡಿ ನಿರ್ಮಾಪಕನ ಪತ್ನಿಯನ್ನು ಬಂಧಿಸಿದೆ.
ಎನ್ಸಿಬಿ ನಾದಿಯಾದ್ವಾಲಾ ಅವರ ಪತ್ನಿ ಶಬಾನಾ ಸಯೀದ್ರನ್ನು ಅರೆಸ್ಟ್ ಮಾಡಿದೆ. ದಾಳಿ ವೇಳೆ ಶಬಾನಾ ಬಳಿ ಸುಮಾರು 10 ಗ್ರಾಂನಷ್ಟು ಗಾಂಜಾ ಪತ್ತೆಯಾದ ಹಿನ್ನೆಲೆಯಲ್ಲಿ ಎನ್ಸಿಬಿ ಆಕೆಯನ್ನು ವಶಕ್ಕೆ ಪಡೆದಿದೆ.ಪ್ರಕರಣಕ್ಕೆ ಸಂಬಂಧಿಸಿ ತನಿಖೆ ಮುಂದುವರಿದಿದೆ.
.
- Advertisement -