Monday, June 8, 2026
Homeತಾಜಾ ಸುದ್ದಿಕಲ್ಲಿದ್ದಲು ಹಗರಣ-ಕೇಂದ್ರದ ಮಾಜಿ ಸಚಿವ ದಿಲೀಪ್ ರೇ ಗೆ 3ವರ್ಷ ಜೈಲು ಶಿಕ್ಷೆ!…

ಕಲ್ಲಿದ್ದಲು ಹಗರಣ-ಕೇಂದ್ರದ ಮಾಜಿ ಸಚಿವ ದಿಲೀಪ್ ರೇ ಗೆ 3ವರ್ಷ ಜೈಲು ಶಿಕ್ಷೆ!…

- Advertisement -
- Advertisement -

ನವದೆಹಲಿ : ಕಲ್ಲಿದ್ದಲು ಹಗರಣದಲ್ಲಿ ಅಪರಾಧಿಯಾಗಿದ್ದ ಕೇಂದ್ರದ ಮಾಜಿ ಸಚಿವ ದಿಲೀಪ್ ರೇ ಗೆ ಸಿಬಿಐ ವಿಶೇಷ ನ್ಯಾಯಾಲಯ ಮೂರು ವರ್ಷ ಜೈಲು ಶಿಕ್ಷೆ ವಿಧಿಸಿದೆ.

ಅಟಲ್ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ಮಾಜಿ ರಾಜ್ಯ ಸಚಿವ ರಾಗಿದ್ದ ದಿಲೀಪ್ ರೇ ಅವರನ್ನು ಕಲ್ಲಿದ್ದಲು ಹಗರಣದಲ್ಲಿ ದೆಹಲಿಯ ವಿಶೇಷ ನ್ಯಾಯಾಲಯ ಅಪರಾಧಿ ಎಂದು ಈ ಹಿಂದೆಯೇ ತೀರ್ಪು ನೀಡಿತ್ತು.ದಿಲೀಪ್ ರೇ ಗೆ ಭಾರತೀಯ ದಂಡ ಸಂಹಿತೆಯ 409 (ಸಾರ್ವಜನಿಕ ಸೇವಕನ ಮೇಲೆ ನಂಬಿಕೆ ದ್ರೋಹ) ಸೇರಿದಂತೆ ವಿವಿಧ ಸೆಕ್ಷನ್ ಗಳ ಅಡಿಯಲ್ಲಿ ಶಿಕ್ಷೆ ವಿಧಿಸಲಾಗಿದೆ.

- Advertisement -

Latest News

error: Content is protected !!