Sunday, June 7, 2026
Homeಅಪರಾಧಮಂಗಳೂರು ,ಆಟೋದಲ್ಲಿ ಸ್ಫೋಟ ಪ್ರಕರಣ ಅನಿರೀಕ್ಷಿತವಲ್ಲ: ಡಿಜಿಪಿ ಟ್ವೀಟ್

ಮಂಗಳೂರು ,ಆಟೋದಲ್ಲಿ ಸ್ಫೋಟ ಪ್ರಕರಣ ಅನಿರೀಕ್ಷಿತವಲ್ಲ: ಡಿಜಿಪಿ ಟ್ವೀಟ್

- Advertisement -
- Advertisement -

ಮಂಗಳೂರು: ನಿನ್ನೆ ಆಟೋದಲ್ಲಿ ಸ್ಫೋಟ ಪ್ರಕರಣ,ಇದು ಅನಿರೀಕ್ಷಿತವಾಗಿ ಸ್ಪೋಟಗೊಂಡಿದ್ದಲ್ಲ ಇದೊಂದು ಉಗ್ರ ಕೃತ್ಯ ಎಂದು ಡಿಜಿಪಿ ಪ್ರವೀಣ್ ಸೂದ್ ಟ್ವೀಟ್ ಮಾಡಿದ್ದಾರೆ.

ಸಾವು ನೋವು ಹಾನಿ ಮಾಡಲು ಉಂಟು ಮಾಡಿದ್ದ ಪ್ರಯತ್ನ ಎಂದು ಡಿಜಿಪಿ ಟ್ವೀಟ್ ಮಾಡಿದ್ದಾರೆ, ಕರ್ನಾಟಕದ ಪೊಲೀಸರಿಂದ ಆಳವಾಗಿ ತನಿಖೆ ನಡೆಸಲಾಗ್ತಿದೆ ಮತ್ತು ಕೇಂದ್ರೀಯ ಸಂಸ್ಥೆಗಳು ತನಿಖೆಗೆ ಸಾಥ್ ನೀಡುತ್ತಿವೆ.

- Advertisement -

Latest News

error: Content is protected !!