Sunday, June 7, 2026
Homeಕರಾವಳಿಮಂಗಳೂರಿನ ನಾಗುರಿ ಬಳಿ ಆಟೋ ರಿಕ್ಷಾ ಸ್ಫೋಟ ಪ್ರಕರಣ; ಓರ್ವನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿರುವ...

ಮಂಗಳೂರಿನ ನಾಗುರಿ ಬಳಿ ಆಟೋ ರಿಕ್ಷಾ ಸ್ಫೋಟ ಪ್ರಕರಣ; ಓರ್ವನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿರುವ ಪೊಲೀಸರು

- Advertisement -
- Advertisement -

ಮಂಗಳೂರು; ನಾಗುರಿ ಬಳಿ ಆಟೋ ರಿಕ್ಷಾದಲ್ಲಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಪೊಲೀಸರು ಸಂದೇಹ ಹಿನ್ನೆಲೆ ಓರ್ವನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಇನ್ನು ಪ್ರಕರಣದ ಪತ್ತೆಗೆ  ಮಂಗಳೂರು ಕಮಿಷನರ್ ಶಶಿಕುಮಾರ್  ಮೂರು ತಂಡಗಳನ್ನು ರಚಿಸಿದ್ದಾರೆ.  ನಿನ್ನೆ ರಾತ್ರಿಯೇ ರಾಜ್ಯದ ವಿವಿಧ ಭಾಗಗಳಿಗೆ  ಪೊಲೀಸರ ತಂಡ ತೆರಳಿದೆ

ಆಟೋ ಪ್ರಯಾಣಿಕನ ಮೊಬೈಲ್ ಮಾಹಿತಿ ಆಧಾರದಲ್ಲಿ ತನಿಖೆ ನಡೆಸುತ್ತಿದ್ದಾರೆ. ಮೊಬೈಲ್ ನಲ್ಲಿ ಸಿಕ್ಕ ನಂಬರ್ ಗಳ ಆಧಾರದಲ್ಲಿ ಪೊಲೀಸರ ತಂಡ ಬೇರೆ ಬೇರೆ ಕಡೆ ತನಿಖೆ ನಡೆಸುತ್ತಿದೆ‌.

- Advertisement -

Latest News

error: Content is protected !!