Friday, May 3, 2024
Homeಜ್ಯೋತಿಷ್ಯಶನಿವಾರದ ರಾಶಿಫಲ: ಈ ರಾಶಿಯವರಿಗೆ ಇಂದು ಅಧಿಕ ಧನಾಗಮನವಾಗುವ ಸಾಧ್ಯತೆ..

ಶನಿವಾರದ ರಾಶಿಫಲ: ಈ ರಾಶಿಯವರಿಗೆ ಇಂದು ಅಧಿಕ ಧನಾಗಮನವಾಗುವ ಸಾಧ್ಯತೆ..

spot_img
- Advertisement -
- Advertisement -

ಮೇಷ: ನಿದ್ರಾಭಂಗ, ಸಾಲದ ಚಿಂತೆ, ಆರೋಗ್ಯ ಸಮಸ್ಯೆಗಳು ಹೆಚ್ಚು.

ವೃಷಭ: ಅಧಿಕ ಧನಾಗಮನ, ಮಿತ್ರರಿಂದ ಸಹಾಯ, ಬಂಧು ಬಾಂಧವರಿಂದ ತೊಂದರೆ, ವಿದ್ಯಾಭ್ಯಾಸದಲ್ಲಿ ಆಸಕ್ತಿ.

ಮಿಥುನ: ವಿದ್ಯಾಭ್ಯಾಸದ ನಿಮಿತ್ತ ಪ್ರಯಾಣ, ವ್ಯವಹಾರ ಕ್ಷೇತ್ರದಲ್ಲಿ ಅನುಕೂಲ, ಉದ್ಯೋಗ ಸ್ಥಳದಲ್ಲಿ ಸಂಶಯದ ವಾತಾವರಣ.

ಕಟಕ: ವಿದ್ಯಾಭ್ಯಾಸದಲ್ಲಿ ಪ್ರಗತಿ, ಉತ್ತಮ ಅವಕಾಶ, ಪ್ರಯಾಣದಿಂದ ನಷ್ಟ, ಅಹಂಭಾವ, ಆತ್ಮಾಭಿಮಾನ, ಆತುರದ ಸ್ವಭಾವ ಹೆಚ್ಚು.

ಸಿಂಹ: ಸ್ವಯಂಕೃತ ಅಪರಾಧದಿಂದ ತೊಂದರೆ, ಮಿತ್ರರೊಂದಿಗೆ ಕಲಹ, ಬಂಧುಗಳಿಂದ ಆಕಸ್ಮಿಕ ಲಾಭ, ವಿದ್ಯಾಭ್ಯಾಸದಲ್ಲಿ ಹಿನ್ನಡೆ.

ಕನ್ಯಾ: ದಾಂಪತ್ಯದಲ್ಲಿ ಕಲಹ, ದೂರ ಪ್ರದೇಶದಲ್ಲಿ, ಕಾರ್ಯಕ್ಷೇತ್ರದಲ್ಲಿ ಮಿತ್ರರಿಂದ ಅನುಕೂಲ.

ತುಲಾ: ಉದ್ಯೋಗ ಲಾಭ, ಮಕ್ಕಳಿಗೆ ಉತ್ತಮ ಅವಕಾಶ, ಅನುಕೂಲಕರ ವಾತಾವರಣ, ಉದ್ಯೋಗ ಸ್ಥಳದಲ್ಲಿ ಮಿತ್ರರು ಶತ್ರುಗಳಾಗುವರು.

ವೃಶ್ಚಿಕ: ಆಕಸ್ಮಿಕ ಪ್ರಯಾಣ, ಪದವಿ ವಿದ್ಯಾರ್ಥಿಗಳಲ್ಲಿ ಹೆಚ್ಚು ಒತ್ತಡ, ಮಕ್ಕಳ ನಡವಳಿಕೆಯಿಂದ ನೋವು.

ಧನಸ್ಸು: ಆಸ್ತಿಯ ಗೊಂದಲ ನಿವಾರಣೆ, ಉತ್ತಮ ಸ್ಥಳಾವಕಾಶಗಳು ಪ್ರಾಪ್ತಿ, ಆಕಸ್ಮಿಕ ಧನಯೋಗ.

ಮಕರ: ದಾಂಪತ್ಯದಲ್ಲಿ ಸಮಸ್ಯೆಗಳು, ಆಕಸ್ಮಿಕ ಪ್ರಯಾಣ, ಕೌಟುಂಬಿಕ ಸಮಸ್ಯೆಗಳ ನಿವಾರಣೆ.

ಕುಂಭ: ಸಾಲ ತೀರಿಸುವ ಮನಸ್ಸು, ಕುಟುಂಬಕ್ಕೆ ಆರ್ಥಿಕ ನೆರವು, ಅಹಂಭಾವದಿಂದ ದಾಂಪತ್ಯದಲ್ಲಿ ಕಲಹ.

ಮೀನ: ಆರೋಗ್ಯ ಸಮಸ್ಯೆಗಳು, ಸಹೋದರಿಯಿಂದ ಅನುಕೂಲ, ಸ್ಥಿರಾಸ್ತಿ ಕಲಹಗಳಿಂದ ಮುಕ್ತಿ.

- Advertisement -
spot_img

Latest News

error: Content is protected !!