Tuesday, May 14, 2024
Homeಜ್ಯೋತಿಷ್ಯಮಂಗಳವಾರದ ದಿನಭವಿಷ್ಯ : ಈ ದಿನ ಯಾವ ರಾಶಿಗಳೆಲ್ಲಾ ಕಾದಿದೆ ಶುಭ ಸುದ್ದಿ ಗೊತ್ತಾ?

ಮಂಗಳವಾರದ ದಿನಭವಿಷ್ಯ : ಈ ದಿನ ಯಾವ ರಾಶಿಗಳೆಲ್ಲಾ ಕಾದಿದೆ ಶುಭ ಸುದ್ದಿ ಗೊತ್ತಾ?

spot_img
- Advertisement -
- Advertisement -

ಮೇಷ: ಹಣಕಾಸಿನಲ್ಲಿ ಲಾಭ, ಬಹುದಿನದ ನಂತರ ಹಳೆಯ ಸ್ನೇಹಿತರ ಭೇಟಿ, ಉತ್ತಮ ಅವಕಾಶವೊಂದು ಹುಡುಕಿಕೊಂಡು ಬರುತ್ತದೆ.

ವೃಷಭ: ಅಧಿಕ ಖರ್ಚು, ಶತ್ರುಗಳ ಕಾಟ, ವ್ಯವಹಾರದಲ್ಲಿ ಅಲ್ಪ ಲಾಭ, ವಾಹನಕ್ಕೆ ಸಂಬಂಧಪಟ್ಟಂತೆ ಖರ್ಚು ಹೆಚ್ಚಾಗುವ ಸಾಧ್ಯತೆ

ಮಿಥುನ: ಮನೆಯಲ್ಲಿ ಶುಭ ಸಮಾರಂಭ, ನಿಮ್ಮ ಜಾಣ್ಮೆಗೆ ತಕ್ಕ ಪ್ರತಿಫಲ, ವಸ್ತ್ರ ಖರೀದಿ, ಸರ್ಕಾರಿ ಕೆಲಸಗಳಲ್ಲಿ ಜಯ.

ಕಟಕ: ನಿರೀಕ್ಷಿಸದ ಮೂಲಗಳಿಂದ ಧನಲಾಭ, ದೂರ ಪ್ರಯಾಣ, ಕೆಲಸ ಕಾರ್ಯಗಳಲ್ಲಿ ವಿಳಂಬ, ಭೂಮಿ ಕೊಳ್ಳುವಿಕೆ.

ಸಿಂಹ: ಮನೆಗೆ ಬಂಧುಗಳ ಆಗಮನ, ದೇವರ ದರ್ಶನ, ಮನಶಾಂತಿ, ಸ್ತ್ರೀಯರಿಗೆ ವ್ಯವಹಾರದಲ್ಲಿ ನಷ್ಟ.

ಕನ್ಯಾ: ಚಿಕ್ಕ ಕಾರಣ ಸಂಬಂಧಿಕರಲ್ಲಿ ಜಗಳ, ಹಿರಿಯರಿಂದ ಶುಭ ಸುದ್ದಿ, ಉದ್ಯೋಗದಲ್ಲಿ ಭಡ್ತಿ.

ತುಲಾ: ಬಹು ದಿನದ ನಂತರ ಮನಶಾಂತಿ, ಮನೆಯಲ್ಲಿ ನೆಮ್ಮದಿ,  ವಿವಾಹ ವಿಚಾರದಲ್ಲಿ ಶುಭ ಸುದ್ದಿ

ವೃಶ್ಚಿಕ: ಮಹಿಳೆಯರಿಗೆ ಅನುಕೂಲ, ವಿದ್ಯೆಯಲ್ಲಿ ಮುನ್ನಡೆ, ಭೂ ವ್ಯವಹಾರಗಳಿಂದ ಲಾಭ, ಮಾನಸಿಕ ನೆಮ್ಮದಿ

ಧನಸ್ಸು: ಗಣ್ಯವ್ಯಕ್ತಿಗಳ ಭೇಟಿ, ಆರೋಗ್ಯದಲ್ಲಿ ಸುಧಾರಣೆ, ಯತ್ನ ಕಾರ್ಯಗಳಲ್ಲಿ ಜಯ, ವ್ಯವಹಾರದಲ್ಲಿ ಸ್ವಲ್ಪ ಏರುಪೇರು.

ಮಕರ: ಕುಟುಂಬದಲ್ಲಿ ನೆಮ್ಮದಿ, ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ, ಆರ್ಥಿಕ ಲಾಭ, ಸ್ನೇಹಿತರ ಸಹಾಯ

ಕುಂಭ: ಬಲ್ಲ ಮೂಲಗಳಿಂದ ಘನ ಲಾಭ, ಶುಭ ಸುದ್ದಿ, ದುಃಖದಾಯಕ ಆರೋಗ್ಯದಲ್ಲಿ ಕೊಂಚ ಏರುಪೇರು

ಮೀನ: ಧೈರ್ಯದಿಂದ ಕೆಲಸಗಳಲ್ಲಿ ಮುನ್ನುಗ್ಗುವಿರಿ, ದೂರ ಪ್ರಯಾಣ, ಅಧಿಕ ತಿರುಗಾಟ, ಶುಭ ಸುದ್ದಿ ಕೇಳುವಿರಿ

- Advertisement -
spot_img

Latest News

error: Content is protected !!