Monday, April 29, 2024
Homeಜ್ಯೋತಿಷ್ಯಶನಿವಾರದ ರಾಶಿ ಭವಿಷ್ಯ: ಇಂದು ಯಾವ ರಾಶಿಗೆ ಕಾದಿದೆ ಶುಭ ಸುದ್ದಿ?

ಶನಿವಾರದ ರಾಶಿ ಭವಿಷ್ಯ: ಇಂದು ಯಾವ ರಾಶಿಗೆ ಕಾದಿದೆ ಶುಭ ಸುದ್ದಿ?

spot_img
- Advertisement -
- Advertisement -

ಮೇಷ: ವಿದ್ಯಾಭ್ಯಾಸದಲ್ಲಿ ಪ್ರಗತಿ, ಆರೋಗ್ಯದಲ್ಲಿ ವ್ಯತ್ಯಾಸ, ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಧನಲಾಭ

ವೃಷಭ: ಆರ್ಥಿಕ ಪ್ರಗತಿ, ಕುಟುಂಬದ ಉನ್ನತಿ ಬಗ್ಗೆ ಆಲೋಚನೆ, ನೆರೆಹೊರೆಯವರಿಂದ ಆರ್ಥಿಕ ಸಹಾಯ, ಕಾರ್ಯ ಸಿದ್ಧಿ

ಮಿಥುನ: ತಾಯಿಯಿಂದ ಮಾನಸಿಕ ನೆಮ್ಮದಿ, ಭೂಮಿ ಮತ್ತು ವಾಹನದಿಂದ ಧನಾಗಮನ, ವಿದ್ಯಾಭ್ಯಾಸದಲ್ಲಿ ಅಡೆತಡೆ, ಪ್ರೇಮ ವೈಫಲ್ಯ

ಕಟಕ : ಸ್ವಂತ ಉದ್ಯಮದಲ್ಲಿ ಅನುಕೂಲ, ವಿದ್ಯಾರ್ಥಿಗಳಿಗೆ ಶುಭ ಸುದ್ದಿ, ದೂರ ಪ್ರಯಾಣ, ಕೆಲಸದಲ್ಲಿ ಭಡ್ತಿ

ಸಿಂಹ: ವಿದ್ಯಾಭ್ಯಾಸದಲ್ಲಿ ಒತ್ತಡ, ಆರೋಗ್ಯದಲ್ಲಿ ಏರುಪೇರು, ಮಕ್ಕಳಿಂದ ನೆಮ್ಮದಿ, ಅನಿರೀಕ್ಷಿತ ಧನಲಾಭ, ಮನೆಯಲ್ಲಿ ನೆಮ್ಮದಿ

ಕನ್ಯಾ: ಉದ್ಯೋಗದಲ್ಲಿ ಬಡ್ತಿ ಪ್ರಗತಿ, ಮಾನ ಸನ್ಮಾನಗಳು, ಆರೋಗ್ಯದಲ್ಲಿ ವ್ಯತ್ಯಾಸ, ವ್ಯಾಪಾರದಲ್ಲಿ ಲಾಭ, ಮಾನಸಿಕ ನೆಮ್ಮದಿ

ತುಲಾ: ವಿದ್ಯಾರ್ಥಿಗಳಿಗೆ ಅನುಕೂಲ, ಆಕಸ್ಮಿಕ ಅವಕಾಶಗಳು, ಸ್ಥಿರಾಸ್ತಿ ಮತ್ತು ಹೆಣ್ಣುಮಕ್ಕಳಿಂದ ಸಮಸ್ಯೆ, ವಾಹನ ಚಾಲನೆಯಲ್ಲಿ ಎಚ್ಚರಿಕೆ

ವೃಶ್ಚಿಕ: ತಂದೆಯಿಂದ ಲಾಭ, ಪ್ರಯಾಣದಲ್ಲಿ ಅನುಕೂಲ, ಕರ್ಮ ಫಲ ಪ್ರಾಪ್ತಿ, ಮಿತ್ರರಿಂದ ಅನುಕೂಲ

ಧನಸ್ಸು: ಉದ್ಯೋಗ ಸ್ಥಳದಲ್ಲಿ ಕಲಹಗಳು, ಧನಲಾಭ, ಕುಟುಂಬದಲ್ಲಿ ಸಂತೋಷ

ಮಕರ: ಮಿತ್ರರಿಂದ ಅನಾನುಕೂಲ, ಸಾಮಾಜಿಕ ಚರ್ಚೆ, ಸಂಗಾತಿಯಿಂದ ಅನುಕೂಲ, ಉದ್ಯೋಗ ನಿಮಿತ್ತ ಪ್ರಯಾಣ

ಕುಂಭ: ವಿದ್ಯಾಭ್ಯಾಸದಲ್ಲಿ ಹಿನ್ನಡೆ, ನಷ್ಟ ಮತ್ತು ಸಾಲದ ಸಮಸ್ಯೆ, ಅನುಕೂಲಕರ ದಿವಸ, ಮಕ್ಕಳು ದೂರ

ಮೀನ: ಮಕ್ಕಳಿಂದ ಅನುಕೂಲ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಸ್ನೇಹಿತರಿಂದ ಸಹಾಯ, ಮಹಿಳೆಯರಿಂದ ಅನಿರೀಕ್ಷಿತ ಅನುಕೂಲ

- Advertisement -
spot_img

Latest News

error: Content is protected !!