Wednesday, April 24, 2024
Homeಜ್ಯೋತಿಷ್ಯಶುಕ್ರವಾರದ ನಿತ್ಯಭವಿಷ್ಯ: ಯಾವ ರಾಶಿಯ ಮೇಲೆ ದೇವಿಯ ಅನುಗ್ರಹ?

ಶುಕ್ರವಾರದ ನಿತ್ಯಭವಿಷ್ಯ: ಯಾವ ರಾಶಿಯ ಮೇಲೆ ದೇವಿಯ ಅನುಗ್ರಹ?

spot_img
- Advertisement -
- Advertisement -

ಮೇಷ: ಸ್ವಂತ ಉದ್ಯಮ ವ್ಯಾಪಾರದಲ್ಲಿ ಅನುಕೂಲ, ಮಿಷನರಿ ಉದ್ಯೋಗಸ್ಥರಿಗೆ ಅಧಿಕ ಲಾಭ, ಆಕಸ್ಮಿಕವಾಗಿ ಮಿತ್ರರಿಂದ ತೊಂದರೆ.

ವೃಷಭ: ದಾಯಾದಿ ಕಲಹಗಳು, ಉದ್ಯೋಗ ಸ್ಥಳದಲ್ಲಿ ಲಾಭ, ದಾಂಪತ್ಯದಲ್ಲಿ ಸರಸ, ನೆಮ್ಮದಿಯ ದಿನ

ಮಿಥುನ: ಸಾಲಗಾರರಿಂದ ಕುಟುಂಬಕ್ಕೆ ಕಳಂಕ, ಸಾಲ ಮಾಡುವ ದುಸ್ಥಿತಿ, ಮಕ್ಕಳೊಂದಿಗೆ ಹೆಚ್ಚುವ ಪ್ರೀತಿ, ದಿನದಾಂತ್ಯಕ್ಕೆ ನೆಮ್ಮದಿಯ ಸುದ್ದಿ,

ಕಟಕ: ಸ್ವಂತ ವ್ಯಾಪಾರದಲ್ಲಿ ಲಾಭ, ಮಕ್ಕಳಿಂದ ಮನೆಯಲ್ಲಿ ಧನಲಾಭ, ಮಹಿಳಾ ಸಹೋದ್ಯೋಗಿಗಳಿಂದ ನೆರವು.

ಸಿಂಹ: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ, ವಾಹನ ಮತ್ತು ಸ್ಥಿರಾಸ್ತಿ ಲಾಭ, ಉದ್ಯೋಗಕ್ಕಾಗಿ ಅನಗತ್ಯ ತಿರುಗಾಟಕ್ಕೆ ಅಧಿಕ ಖರ್ಚು.

ಕನ್ಯಾ: ಸಾಲ ಮಾಡುವ ಸಂಭವ, ದಾಯಾದಿ ಕಲಹಗಳು, ಅಧಿಕಾರಿಗಳಿಂದ ನೆರವು, ಆರೋಗ್ಯದಲ್ಲಿ ಚೇತರಿಕೆ.

ತುಲಾ: ಉದ್ಯೋಗ ಸ್ಥಳದಲ್ಲಿ ಸಂತೃಪ್ತಿ, ಉತ್ತಮ ಹೆಸರು, ಆಕಸ್ಮಿಕ ಅವಘಡಗಳು, ವ್ಯಾಪಾರದಲ್ಲಿ ಲಾಭ, ಸಂಗಾತಿಯಿಂದ ಹಣಕಾಸಿನ ಸಹಕಾರ.

ವೃಶ್ಚಿಕ: ಸಾಲ ತೆಗೆದುಕೊಳ್ಳುವ ಆಲೋಚನೆ, ಉದ್ಯೋಗದಲ್ಲಿ ಒತ್ತಡ, ದಾಂಪತ್ಯದ ಮೇಲೆ ದುಷ್ಪರಿಣಾಮ, ಆರೋಗ್ಯದಲ್ಲಿ ವ್ಯತ್ಯಾಸ.

ಧನಸ್ಸು: ಬಂಧುಗಳು ದೂರಾಗುವರು, ನೆರೆಹೊರೆಯವರಿಂದ ಕಷ್ಟ, ಸಹೋದರರಿಂದ ನಷ್ಟ, ಶತ್ರುಗಳ ಕಾಟ, ಅತ್ತೆಯಿಂದ ತೊಂದರೆ.

ಮಕರ: ಮಿತ್ರರಿಂದ ದಾಂಪತ್ಯದಲ್ಲಿ ವಾಗ್ವಾದ, ಕಟ್ಟಡ ನಿರ್ಮಾಣ ವಸ್ತುಗಳಿಂದ ಅಧಿಕ ಲಾಭ, ಮಕ್ಕಳಿಂದ ಭೂಮಿ ಮತ್ತು ವಾಹನ ಪ್ರಾಪ್ತಿ.

ಕುಂಭ: ಆರೋಗ್ಯದ ಸಮಸ್ಯೆ, ಸಾಲದ ಸಮಸ್ಯೆಯಿಂದ ನಿದ್ರಾಭಂಗ, ದಾಯಾದಿ ಕಲಹ, ಕೋರ್ಟ್ ಕೇಸುಗಳಲ್ಲಿ ಜಯ.

ಮೀನ: ಮಕ್ಕಳಿಂದ ಅರ್ಥಿಕ ಸಹಾಯ, ಆಸೆ-ಆಕಾಂಕ್ಷೆಗಳಿಗೆ ಬಲಿಯಾಗುವಿರಿ, ಸಂಗಾತಿಯ ನಡವಳಿಕೆಯಿಂದ ವಾಗ್ವಾದ.

- Advertisement -
spot_img

Latest News

error: Content is protected !!