Monday, April 29, 2024
Homeಜ್ಯೋತಿಷ್ಯಶನಿವಾರದ ರಾಶಿಫಲ: ಈ ರಾಶಿಯ ಕೃಷಿಕರಿಗೆ ಧನಲಾಭ ಸಾಧ್ಯತೆ

ಶನಿವಾರದ ರಾಶಿಫಲ: ಈ ರಾಶಿಯ ಕೃಷಿಕರಿಗೆ ಧನಲಾಭ ಸಾಧ್ಯತೆ

spot_img
- Advertisement -
- Advertisement -

ಮೇಷ: ನೆನಪು ಮರುಕಳಿಸುತ್ತದೆ. ವ್ಯಾಪಾರಸ್ಥರಿಗೆ ಲಾಭದ ಸಾಧ್ಯತೆ. ದುಡುಕಿನ ಸ್ವಭಾವದಿಂದ ನೆಮ್ಮದಿ ಹಾಳಾಗಬಹುದು. ಶುಭಸಂಖ್ಯೆ: 8

ವೃಷಭ: ನಿಮ್ಮ ಹೊಸ ಯೋಜನೆಯನ್ನು ಕಾರ್ಯಗತಗೊಳಿಸಿ. ಸಹೋದ್ಯೋಗಿಗಳೊಂದಿಗೆ ಉತ್ತಮ ಬಾಂಧವ್ಯವನ್ನು ಇಟ್ಟುಕೊಳ್ಳಿ. ಶುಭಸಂಖ್ಯೆ: 5

ಮಿಥುನ: ಸಾಮಾಜಿಕವಾಗಿ ತಾಳ್ಮೆಯಿಂದ ವರ್ತಿಸಿ. ರಾಜಕಾರಣಿಗಳಿಗೆ ನಿರಾಶೆ. ಬಡ್ತಿ ನಿರೀಕ್ಷೆಯಲ್ಲಿರು ವವರಿಗೆ ದಿನಾಂತ್ಯದಲ್ಲಿ ಸಿಹಿಸುದ್ದಿ. ಶುಭಸಂಖ್ಯೆ: 1

ಕಟಕ: ಆಲೋಚನೆಗಳ ಮೇಲೆ ಸ್ನೇಹಿತೆಯ ಪ್ರಭಾವ. ಖರೀದಿಯಲ್ಲಿ ಮೋಸ ಹೋಗುವ ಸಾಧ್ಯತೆ. ವ್ಯಾಪಾರಿಗಳಿಗೆ ನಷ್ಟವಾದೀತು. ಶುಭಸಂಖ್ಯೆ: 6

ಸಿಂಹ: ಪ್ರಮುಖ ತೀರ್ಮಾನ ತೆಗೆದುಕೊಳ್ಳುವಲ್ಲಿ ಗೊಂದಲ. ಹೊಸ ಮನೆ ಖರೀದಿಗೆ ಚಾಲನೆ. ಸಂಗಾತಿಯಿಂದ ವಿಶೇಷ ಸಹಕಾರ. ಶುಭಸಂಖ್ಯೆ: 6

ಕನ್ಯಾ: ನಿಮ್ಮ ದುಡುಕುತನದಿಂದ ಉತ್ತಮ ಅವಕಾಶ ಕೈ ತಪ್ಪುವ ಸಾಧ್ಯತೆ. ಹಿರಿಯರ ಸಲಹೆ ಮೇರೆಗೆ ಕುಟುಂಬ ವಿವಾದ ಅಂತ್ಯ. ಶುಭಸಂಖ್ಯೆ: 6

ತುಲಾ: ಕಚೇರಿಯಲ್ಲಿ ಹಸನ್ಮುಖಿಗಳಾಗಿ ಇರಿ. ಉತ್ತಮ ಅನುಭವ ಸಿಗಲಿದೆ. ಖಾಸಗಿ ಉದ್ಯೋಗಿಗಳ ಬಹುನಿರೀಕ್ಷಿತ ಕನಸು ನನಸು. ಶುಭಸಂಖ್ಯೆ: 4

ವೃಶ್ಚಿಕ: ಸಹವರ್ತಿಗಳನ್ನು ನಿರ್ಲಕ್ಷಿಸಬೇಡಿ. ಸಹನೆಯಿಂದ ವರ್ತಿಸಿ. ಸಾರ್ವಜನಿಕವಾಗಿ ಸನ್ಮಾನ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ. ಶುಭಸಂಖ್ಯೆ: 6

ನುಸ್ಸು: ಅನವಶ್ಯಕ ಖರ್ಚು ಎದುರಾಗಬಹುದು. ಸಾಲಗಾರರಿಂದ ತೊಂದರೆ. ಅಧಿಕಾರ-ಪ್ರಾಪ್ತಿಯಲ್ಲಿ ಆತಂಕ. ಸಂಜೆ ಸಿಹಿಸುದ್ದಿ. ಶುಭಸಂಖ್ಯೆ: 2

ಮಕರ: ಜಟಿಲ ಸಮಸ್ಯೆಗೆ ಹಿರಿಯರಿಂದ ಪರಿಹಾರ. ರಾಜಕೀಯದಲ್ಲಿ ಇರುವವರಿಗೆ ಅಧಿಕಾರ-ಪ್ರಾಪ್ತಿ. ಹಾಡುಗಾರರಿಗೆ ವಿಶೇಷ ದಿನ. ಶುಭಸಂಖ್ಯೆ: 7

ಕುಂಭ: ಸಹೋದರರೊಂದಿಗೆ ಮನಸ್ತಾಪ. ಕೃಷಿಕರಿಗೆ ಧನಲಾಭ ಸಾಧ್ಯತೆ. ಪರಿಶ್ರಮಕ್ಕೆ ತಕ್ಕ ಪ್ರತಿಫಲ. ಆಧ್ಯಾತ್ಮಿಕ ವ್ಯಕ್ತಿಗಳ ಭೇಟಿ. ಶುಭಸಂಖ್ಯೆ: 9

ಮೀನ: ಅಪಪ್ರಚಾರ. ಸಹೋದ್ಯೋಗಿಗಳಿಂದ ಸಹಾಯ. ಅಧಿಕಾರ ಕಳೆದುಕೊಳ್ಳುವ ಭೀತಿ. ಸ್ತ್ರೀಯರಿಗೆ ಲಾಭ. ಸಂಜೆ ಅಶುಭ ಸುದ್ದಿ. ಶುಭಸಂಖ್ಯೆ: 1

- Advertisement -
spot_img

Latest News

error: Content is protected !!