Monday, April 29, 2024
Homeಜ್ಯೋತಿಷ್ಯಮಂಗಳವಾರದ ರಾಶಿಫಲ: ಈ ದಿನ ಯಾರಿಗೆ ಮಂಗಳಕರ ?

ಮಂಗಳವಾರದ ರಾಶಿಫಲ: ಈ ದಿನ ಯಾರಿಗೆ ಮಂಗಳಕರ ?

spot_img
- Advertisement -
- Advertisement -

ಪಂಚಾಂಗ
ಮಂಗಳವಾರ, ನವಮಿ, ರೋಹಿಣಿ ನಕ್ಷತ್ರ
ಶ್ರೀ ಪ್ಲವ ನಾಮ ಸಂವತ್ಸರ, ದಕ್ಷಿಣಾಯಣ,
ವರ್ಷ ಋತು, ಶ್ರವಣ ಮಾಸ,ಕೃಷ್ಣ ಪಕ್ಷ,
ರಾಹುಕಾಲ – 03:28 ರಿಂದ 05:01
ಗುಳಿಕಕಾಲ – 12:23 ರಿಂದ 01:55
ಯಮಗಂಡಕಾಲ – 9:17 ರಿಂದ 10:50

ಮೇಷ: ವ್ಯಾಪಾರಸ್ಥ ಮಹಿಳೆಯರಿಗೆ ಆದಾಯ ವೃದ್ಧಿ. ಉದ್ಯೋಗ ನಿಮಿತ್ತ ಪ್ರಯಾಣ ಸಾಧ್ಯತೆ. ಧಾನ್ಯ ಮಾರಾಟಗಾರರಿಗೆ ಲಾಭ. ಶುಭಸಂಖ್ಯೆ: 8

ವೃಷಭ: ಸರ್ಕಾರದ ಕೆಲಸದ ವಿಚಾರದಲ್ಲಿ ಪ್ರತಿಷ್ಠಿತ ವ್ಯಕ್ತಿಯೊಬ್ಬರ ಸಹಾಯ ದೊರಕಲಿದೆ. ಶತ್ರುಗಳ ಬಾಧೆ ನಿವಾರಣೆಯಾಗಲಿದೆ. ಶುಭಸಂಖ್ಯೆ: 2

ಮಿಥುನ: ರಾಜಕೀಯ ಉನ್ನತಿಗಾಗಿ ಚಿಂತನ ನಡೆಸಲಿದ್ದೀರಿ. ಹೆಚ್ಚಿನ ಪರಿಶ್ರಮದಿಂದ ಯಶಸ್ಸನ್ನು ಸಾಧಿಸಲಿದ್ದೀರಿ. ವ್ಯವಹಾರದಲ್ಲಿ ಸ್ಥಿರತೆ. ಶುಭಸಂಖ್ಯೆ: 1

ಕಟಕ: ವಾಹನ ಮಾರಾಟದಲ್ಲಿ ಉತ್ತಮ ಲಾಭ. ಕಳೆದುಕೊಂಡ ವಸ್ತು ಸಿಗಬಹುದು. ಮಗಳ ವಿವಾಹ ಸಂಬಂಧ ಒತ್ತಡ ಉಂಟಾದೀತು. ಶುಭಸಂಖ್ಯೆ: 9

ಸಿಂಹ: ಖಾಸಗಿ ನೌಕರರಿಗೆ ಸುದಿನ. ರಾಜಕಾರಣಿಗಳು, ಸರ್ಕಾರಿ ಅಧಿಕಾರಿ ವರ್ಗದವರಿಗೆ ಉತ್ತಮ ದಿನ. ಸಂಗಾತಿಯ ಸಲಹೆ ಮನ್ನಿಸಿ. ಶುಭಸಂಖ್ಯೆ: 4

ನ್ಯಾ: ಪಾಲುದಾರಿಕೆ ವ್ಯಾಪಾರದಲ್ಲಿ ಪ್ರಗತಿ. ನೌಕರಿಯಲ್ಲಿ ಬಿಡುವು ದೊರಕುವ ಸಾಧ್ಯತೆ. ಮಕ್ಕಳಿಂದ ಸಂತಸ ಮೂಡಲಿದೆ. ಶುಭಸಂಖ್ಯೆ: 3

ತುಲಾ: ಸುಖ, ಸಂತೋಷ ನೆಮ್ಮದಿ ಕಾಣಲಿದ್ದೀರಿ. ವಿದ್ಯಾರ್ಥಿಗಳಿಗೆ ಓದಿನ ವಿಷಯದಲ್ಲಿ ನಿರೀಕ್ಷಿತ ಯಶ ಇಲ್ಲ. ಕೆಲಸಗಾರರಿಗೆ ಒತ್ತಡ. ಶುಭಸಂಖ್ಯೆ: 7

ವೃಶ್ಚಿಕ: ಆಸ್ತಿ ಖರೀದಿ ಸಾಧ್ಯತೆ. ವಿದ್ಯಾರ್ಥಿಗಳು ಭವಿಷ್ಯದ ದೃಷ್ಟಿಯಿಂದ ದೃಢ ನಿರ್ಧಾರ ತೆಗೆದುಕೊಳ್ಳಿ. ಸಂತಾನ ಅಪೇಕ್ಷಿತರಿಗೆ ಸಿಹಿ. ಶುಭಸಂಖ್ಯೆ: 6

ಧನುಸ್ಸು: ವಿದೇಶಿ ಕಂಪನಿಯಲ್ಲಿ ಕೆಲಸದ ಅವಕಾಶ. ಪಿತ್ರಾರ್ಜಿತ ಆಸ್ತಿಗೆ ಸಂಬಂಧಪಟ್ಟಂತೆ ಕಿರಿಕಿರಿ. ದಿನಾಂತ್ಯದಲ್ಲಿ ಶುಭವಾರ್ತೆ. ಶುಭಸಂಖ್ಯೆ: 9

ಮಕರ: ಕೇಂದ್ರ ಸರ್ಕಾರದ ಹುದ್ದೆ ದೊರಕುವ ಸಾಧ್ಯತೆ. ಆದಾಯ ಹೆಚ್ಚಳದಿಂದ ನೆಮ್ಮದಿ. ವಿವಾಹ ಪ್ರಯತ್ನದಲ್ಲಿ ಕಾರ್ಯಸಿದ್ದಿ. ಶುಭಸಂಖ್ಯೆ: 5

ಕುಂಭ: ಅಧಿಕಾರಿಗಳಿಂದ ಒತ್ತಡ. ಕುಟುಂಬದ ಹಿರಿಯರಿಗೆ ಅನಾರೋಗ್ಯ. ಮಗನ ಭವಿಷ್ಯದ ಚಿಂತೆ. ಕಳೆದು ಹೋದ ವಸ್ತು ಪ್ರಾಪ್ತಿ. ಶುಭಸಂಖ್ಯೆ: 2

ಮೀನ: ವ್ಯಾಪಾರಸ್ಥರಿಗೆ ಅನಿರೀಕ್ಷಿತ ಆಘಾತ. ಕುಟುಂಬದ ಸಮಸ್ಯೆಗೆ ಹಿರಿಯರಿಂದ ಪರಿಹಾರ. ಮಹಿಳೆಯರಿಗೆ ಉದ್ಯೋಗದಲ್ಲಿ ಬಡ್ತಿ. ಶುಭಸಂಖ್ಯೆ: 4

- Advertisement -
spot_img

Latest News

error: Content is protected !!