Monday, April 29, 2024
Homeಜ್ಯೋತಿಷ್ಯಮಂಗಳವಾರದ ರಾಶಿಫಲ: ಈ ರಾಶಿಯವರಿಗೆ ಇಂದು ಕೃಷಿ ವ್ಯವಹಾರದಿಂದ ಧನವೃದ್ಧಿ ಯೋಗ

ಮಂಗಳವಾರದ ರಾಶಿಫಲ: ಈ ರಾಶಿಯವರಿಗೆ ಇಂದು ಕೃಷಿ ವ್ಯವಹಾರದಿಂದ ಧನವೃದ್ಧಿ ಯೋಗ

spot_img
- Advertisement -
- Advertisement -

ಮೇಷ: ಮನೆಯಲ್ಲಿ ಬಿಗುವಿನ ವಾತಾವರಣ. ಆಸ್ತಿ ವಿಚಾರಗಳಲ್ಲಿ ನಷ್ಟ. ಬಂಧುಗಳ ಸಮಾಗಮ. ಕೆಲಸದ ಶ್ರದ್ಧೆಯಿಂದ ಅಭಿವೃದ್ಧಿ. ಶುಭಸಂಖ್ಯೆ: 9

ವೃಷಭ: ಕೃಷಿ ಮೂಲದಿಂದ ಧನಾಗಮನ. ಚಿನ್ನಬೆಳ್ಳಿ ವ್ಯವಹಾರದಲ್ಲಿ ಪ್ರಗತಿ. ಹಿರಿಯರ ಮಾರ್ಗದರ್ಶನ ದಿಂದ ಸಮಸ್ಯೆ ನಿವಾರಣೆ. ಶುಭಸಂಖ್ಯೆ: 6

ಮಿಥುನ: ಕಲಾವಿದರಿಗೆ ಗುರುಹಿರಿಯರ ಸಹಕಾರ. ನಿರಂತರ ಧನಾರ್ಜನೆ. ಉದ್ಯೋಗದಲ್ಲಿ ಮಾತಿನ ಚತುರತೆಯಿಂದ ಪ್ರಗತಿ. ಶುಭಸಂಖ್ಯೆ: 3

ಕಟಕ: ಅಲಂಕಾರಕ್ಕಾಗಿ ಧನವ್ಯಯ. ಹೊಸ ಕಾರ್ಯದಲ್ಲಿ ತಲ್ಲೀನತೆ. ದಿನಸಿ ವ್ಯವಹಾರದಲ್ಲಿ ಪ್ರಗತಿ. ವಿವಾಹ ಸಂಬಂಧಿ ಕಾರ್ಯಸಿದ್ಧಿ. ಶುಭಸಂಖ್ಯೆ: 4

ಸಿಂಹ: ದೀರ್ಘ ಪ್ರಯಾಣ ಸಂಭವ. ಉದ್ದಿಮೆದಾರರಿಗೆ ಹೂಡಿಕೆಗೆ ಅವಕಾಶ. ಹಣಕಾಸಿನ ವಿಚಾರದಲ್ಲಿ ತಾಳ್ಮೆಯ ನಡೆಯಿಂದ ಲಾಭ. ಶುಭಸಂಖ್ಯೆ: 5

ಕನ್ಯಾ: ಸ್ವಂತ ವ್ಯವಹಾರಗಳಲ್ಲಿ ಗೌರವ ವೃದ್ಧಿ. ಧನಾರ್ಜನೆ. ದಾಂಪತ್ಯಜೀವನ ತೃಪ್ತಿಕರ. ವಿದ್ಯಾರ್ಥಿಗಳಿಗೆ ಪರಿಶ್ರಮದಿಂದ ಸಫಲತೆ. ಶುಭಸಂಖ್ಯೆ: 1

ತುಲಾ: ಮೇಲಧಿಕಾರಿಗಳ ವಿಶ್ವಾಸ ಸಂಪಾದನೆ. ನಿರೀಕ್ಷೆಗೂ ಮೀರಿದ ಧನಾರ್ಜನೆ. ದೂರ ಪ್ರಯಾಣ ಸಂಭವ. ಆರೋಗ್ಯ ವೃದ್ಧಿ. ಶುಭಸಂಖ್ಯೆ: 6

ವೃಶ್ಚಿಕ: ಉದ್ಯೋಗದಲ್ಲಿ ಪ್ರಗತಿ. ಪಾಲುದಾರಿಕಾ ವ್ಯವಹಾರದಲ್ಲಿ ಅಭಿವೃದ್ಧಿಗೆ ಅವಕಾಶ ಸಿಗಲಿದೆ. ಹಣಕಾಸಿನ ವಿಚಾರದಲ್ಲಿ ಜಾಗ್ರತೆ. ಶುಭಸಂಖ್ಯೆ: 7

ಧನುಸ್ಸು: ಕಚೇರಿಯಲ್ಲಿ ಜವಾಬ್ದಾರಿಯಿಂದ ಕೆಲಸ. ನಿರೀಕ್ಷಿತ ಗೌರವ . ನೂತನ ಮಿತ್ರರ ಸಮಾಗಮ. ವಿದ್ಯಾರ್ಥಿಗಳ ಶ್ರಮಕ್ಕೆ ತಕ್ಕ ಫಲ. ಶುಭಸಂಖ್ಯೆ: 3

ಮಕರ: ಆಸ್ತಿ ವಿಚಾರದಲ್ಲಿ ಬದಲಾವಣೆಗಳು ತೋರಿ ಬಂದಾವು. ಉದ್ಯೋಗ ವ್ಯವಹಾರಗಳಲ್ಲಿ ಮೇಲಧಿಕಾರಿಗಳ ಸಹಾಯ. ಶುಭಸಂಖ್ಯೆ: 8

ಕುಂಭ: ಹಿತಾಸಕ್ತಿಯ ಕೆಲಸಗಳಲ್ಲಿ ಬದಲಾವಣೆ. ಎಲ್ಲ ಕೆಲಸ ಕಾರ್ಯಗಳಲ್ಲಿ ಯಶ, ಶ್ರೇಯಸ್ಸು. ಕೃಷಿ ವ್ಯವಹಾರದಿಂದ ಧನ ವೃದ್ಧಿ. ಶುಭಸಂಖ್ಯೆ:3

ಮೀನ: ಕಚೇರಿಯಲ್ಲಿ ಹೆಚ್ಚಿನ ಜವಾಬ್ದಾರಿ. ಅನಾರೋಗ್ಯ ಆಗದಂತೆ ಕರ್ತವ್ಯ ನಿರ್ವಹಿಸಿ. ಆರೋಗ್ಯ ಹುಷಾರು. ಮಾತಿನಲ್ಲಿ ತಾಳ್ಮೆ ಅಗತ್ಯ. ಶುಭಸಂಖ್ಯೆ: 2

- Advertisement -
spot_img

Latest News

error: Content is protected !!