Thursday, June 4, 2026
Homeಕರಾವಳಿಧರ್ಮಸ್ಥಳದಲ್ಲಿ ಮಾಧ್ಯಮದ ಕಣ್ತಪ್ಪಿಸಿ ಓಡಾಡಿದ ಡಿಕೆಶಿ ಪುತ್ರಿ ಐಶ್ವರ್ಯಾ

ಧರ್ಮಸ್ಥಳದಲ್ಲಿ ಮಾಧ್ಯಮದ ಕಣ್ತಪ್ಪಿಸಿ ಓಡಾಡಿದ ಡಿಕೆಶಿ ಪುತ್ರಿ ಐಶ್ವರ್ಯಾ

- Advertisement -
- Advertisement -

ಧರ್ಮಸ್ಥಳ; ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಇಂದು ಧರ್ಮಸ್ಥಳಕ್ಕೆ ಕುಟುಂಬ ಸಮೇತರಾಗಿ ಭೇಟಿ ನೀಡಿದರು. ಈ ವೇಳೆ ಡಿಕೆಶಿ ಪುತ್ರಿ ಐಶ್ವರ್ಯಾ ಮಾಧ್ಯಮದ ಕಣ್ತಪ್ಪಿಸಿ ಓಡಾಡಿದ್ರು.

ಕ್ಯಾಮೆರಾ ಮತ್ತು ಜನರಿಗೆ ಮುಖ ತೋರಿಸದೇ ಐಶ್ವರ್ಯಾ ಅಡುಗುತ್ತಿದ್ದದ್ದು ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿತ್ತು. ವಿಡಿಯೋ, ಫೋಟೊ ಕ್ಯಾಮೆರಾ ಕಂಡ ತಕ್ಷಣ ವೇಲ್ ಮುಖಕ್ಕೆ ಹಾಕಿಕೊಳ್ಳುತ್ತಿದ್ದರು ಐಶ್ವರ್ಯ.ಇನ್ನು ಡಿಕೆಶಿ ಕುಟುಂಬದ ಗ್ರೂಫ್ ಫೋಟೋದಲ್ಲೂ ಐಶ್ವರ್ಯ ಕಾಣಿಸಿಕೊಂಡಿಲ್ಲ.

- Advertisement -

Latest News

error: Content is protected !!